ಸ್ಯಾಂಡಲ್ವುಡ್ ಕ್ವೀನ್ ರಮ್ಯಾ – ಪರಮ ಸುಂದರಿಯಾಗಿ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್!


ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಅವರನ್ನು ಯಾವಾಗಲೂ ಸಾರ್ವಕಾಲಿಕ ಸುಂದರಿ ಎಂದು ಹೊಗಳಲಾಗುತ್ತದೆ. ಬಹು ವರ್ಷಗಳಿಂದ ಚಿತ್ರರಂಗದಿಂದ ದೂರವಿದ್ದರೂ, ಅವರ ಚಾರ್ಮ್ ಮಾತ್ರ ಕಡಿಮೆಯಾಗಿಲ್ಲ. ಈಗ ಮತ್ತೆ ಚಿಕ್ಕದೊಂದು ರೀಲ್ಸ್ ಮೂಲಕ ಇನ್ಸ್ಟಾಗ್ರಾಂನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.
ಟ್ರೆಂಡಿಂಗ್ ಆಗಿರುವ ‘ಪರಮ ಸುಂದರಿ’ ಮ್ಯೂಸಿಕ್ಗೆ ರಮ್ಯಾ ಸೀರೆಯ ಲುಕ್ನಲ್ಲಿ ಕೇವಲ ಸಣ್ಣದೊಂದು ಝಲಕ್ ಕೊಟ್ಟಿದ್ದಾರೆ. ಆದರೆ ಅದೇ ರೀಲ್ಸ್ಗೆ ಲಕ್ಷಾಂತರ ವೀಕ್ಷಣೆಗಳು, ಲೈಕ್ಸ್ ಹಾಗೂ ಕಮೆಂಟ್ಗಳು ಸುರಿದುಬಿದ್ದಿವೆ.
ಅಭಿಮಾನಿಗಳು “ನೀವೇ ನಿಜವಾದ ಪರಮ ಸುಂದರಿ” ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಹಳೆಯ ಚಾರ್ಮ್ಗೆ ಮರಳಿದ ರಮ್ಯಾ ಅವರನ್ನು ಮತ್ತೊಮ್ಮೆ ಸ್ಯಾಂಡಲ್ವುಡ್ ಡೀವಾ ಎಂದೇ ಕರೆದಿದ್ದಾರೆ. ಸಿನಿರಂಗದಿಂದ ದೂರವಾದರೂ, ರಮ್ಯಾ ಮ್ಯಾಜಿಕ್ ಇನ್ನೂ ಅದೇ ತರಹ ಜನಮನ ಸೆಳೆಯುತ್ತಿದೆ!
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
"‘ಅವರು ಮೆಂಟಲಿ ಸ್ಟ್ರಾಂಗ್, ಎಮೋಷನಲಿ ವೀಕ್’ – ದರ್ಶನ್ ಬಗ್ಗೆ ವಿ. ನಾಗೇಂದ್ರ ಪ್ರಸಾದ್ ಭಾವುಕರ ಮಾತು"

ಟ್ರೆಂಡಿಂಗ್ ಸುದ್ದಿ
ಟ್ರೋಲ್ಗಳ ಅಟ್ಟಹಾಸ: ದರ್ಶನ್ ತಾಯಿ ಮೀನಾ ತೂಗುದೀಪ ಹಾಗೂ ಸುದೀಪ್ ತಾಯಿ ಸರೋಜಮ್ಮ ವಿರುದ್ಧ ಕೆಟ್ಟ ಕಾಮೆಂಟ್!
