Back to Top

'ಪೊರ್ಕಿ' ರೀ-ರಿಲೀಸ್ ಮೊದಲ ದಿನವೇ ನೀರಸ ಪ್ರತಿಕ್ರಿಯೆ

SSTV Profile Logo SStv October 19, 2024
'ಪೊರ್ಕಿ' ರೀ-ರಿಲೀಸ್
'ಪೊರ್ಕಿ' ರೀ-ರಿಲೀಸ್
ಪೊರ್ಕಿ' ರೀ-ರಿಲೀಸ್ ಮೊದಲ ದಿನವೇ ನೀರಸ ಪ್ರತಿಕ್ರಿಯೆ ದರ್ಶನ್ ಅಭಿನಯದ 'ಪೊರ್ಕಿ' ಸಿನಿಮಾ ರೀ-ರಿಲೀಸ್ ಆದರೂ, ಮೊದಲ ದಿನವೇ ನಿರಾಸಾದ ಪ್ರತಿಕ್ರಿಯೆ ಕಂಡಿದೆ. ನವರಂಗ್ ಮತ್ತು ವೀರೇಶ್ ಥಿಯೇಟರ್‌ಗಳಲ್ಲಿ ಮೋರ್ನಿಂಗ್ ಶೋಗೆ 50-60 ಜನ ಮಾತ್ರ ಇದ್ದರು, ಮತ್ತು ಮ್ಯಾಟ್ನಿ ಶೋಗೆ ತೀರಾ ಕಡಿಮೆ ಪ್ರೇಕ್ಷಕರು ಬಂದಿದ್ದರು. ಇದರಿಂದ ದಾಸ ದರ್ಶನ್ ಕ್ರೇಜ್ ಕಡಿಮೆ ಆಯಿತೇ ಎಂಬ ಪ್ರಶ್ನೆ ಹುಟ್ಟಿದೆ. 'ಕರಿಯ' ರೀ-ರಿಲೀಸ್ ದೊಡ್ಡ ಓಪನಿಂಗ್ ಪಡೆದಿದ್ದರೂ, 'ಪೊರ್ಕಿ' ಅದೇ ಮಟ್ಟದ ಪ್ರತಿಕ್ರಿಯೆಯನ್ನು ಪಡೆಯದಿರುವುದು ದರ್ಶನ್‌ ಮೇಲೆ ಪ್ರಸ್ತುತ ಪರಿಸ್ಥಿತಿಯ ಪರಿಣಾಮವೇ ಎಂದು ಚರ್ಚೆಯಾಗುತ್ತಿದೆ.