Back to Top

ಜಗದೀಶ್ ಮತ್ತು ರಂಜಿತ್‌ ಬಿಗ್ ಬಾಸ್ ಮನೆಯಿಂದ ಹೊರಬರುವ ಆದೇಶ

SSTV Profile Logo SStv October 18, 2024
ಬಿಗ್ ಬಾಸ್ ಮನೆಯಿಂದ ಹೊರಬರುವ ಆದೇಶ
ಬಿಗ್ ಬಾಸ್ ಮನೆಯಿಂದ ಹೊರಬರುವ ಆದೇಶ
ಜಗದೀಶ್ ಮತ್ತು ರಂಜಿತ್‌ ಬಿಗ್ ಬಾಸ್ ಮನೆಯಿಂದ ಹೊರಬರುವ ಆದೇಶ ಬಿಗ್ ಬಾಸ್ ಕನ್ನಡ ಸೀಸನ್ 11 ವಿವಾದಗಳಿಂದ ಕಂಗಾಲಾಗಿದೆ. ಸ್ಪರ್ಧಿಗಳಾದ ಜಗದೀಶ್ ಮತ್ತು ರಂಜಿತ್ ಅವರಿಗೆ ಬಿಗ್ ಬಾಸ್ ಮನೆಯಿಂದ ಹೊರಬರುವ ಆದೇಶ ನೀಡಿದ್ದಾರೆ. ಜಗದೀಶ್ ಅಸಭ್ಯ ಭಾಷೆ ಬಳಸಿ, ಮನೆಯೊಳಗೆ ಅಶಾಂತಿ ಸೃಷ್ಟಿಸಿದರೆ, ರಂಜಿತ್ ಅವರು ಜಗಳದ ಸಮಯದಲ್ಲಿ ಜಗದೀಶ್ ಮೇಲೆ ಕೈ ಮಾಡಿದ್ದಾರೆ. ಇಡೀ ಮನೆಯಲ್ಲಿ ಜಗದೀಶ್‌ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬಿಗ್ ಬಾಸ್‌ ಈ ಇಬ್ಬರು ಸ್ಪರ್ಧಿಗಳನ್ನು ಮನೆಯಿಂದ ತೆರಳುವಂತೆ ಸೂಚನೆ ನೀಡಿದರೂ, ಅವರು ಇನ್ನೂ ಹೊರಗೆ ಬಂದಿಲ್ಲ. ಮುಂದೆ ಅವರ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು.