Back to Top

ಒಂದೇ ಬೆಡ್​ಶೀಟ್ ಹೊದ್ದು ಕುಳಿತ ಐಶ್ವರ್ಯಾ-ಶಿಶಿರ್ ಸಿಹಿ ಮುತ್ತಿಗೆ ಸುಂದರಿ ಕ್ಲೀನ್​ ಬೌಲ್ಡ್

SSTV Profile Logo SStv October 19, 2024
ಒಂದೇ ಬೆಡ್​ಶೀಟ್ ಹೊದ್ದು ಕುಳಿತ ಐಶ್ವರ್ಯಾ-ಶಿಶಿರ್
ಒಂದೇ ಬೆಡ್​ಶೀಟ್ ಹೊದ್ದು ಕುಳಿತ ಐಶ್ವರ್ಯಾ-ಶಿಶಿರ್
ಒಂದೇ ಬೆಡ್​ಶೀಟ್ ಹೊದ್ದು ಕುಳಿತ ಐಶ್ವರ್ಯಾ-ಶಿಶಿರ್ ಸಿಹಿ ಮುತ್ತಿಗೆ ಸುಂದರಿ ಕ್ಲೀನ್​ ಬೌಲ್ಡ್ ಬಿಗ್ ಬಾಸ್ ಸೀಸನ್ 11ರಲ್ಲಿ, ಐಶ್ವರ್ಯಾ ಮತ್ತು ಶಿಶಿರ್ ನಡುವಿನ ಸ್ನೇಹ ಹೊಸ ತಿರುವು ಪಡೆದುಕೊಂಡಿದೆ. ಅಕ್ಟೋಬರ್ 18ರ ಎಪಿಸೋಡ್‌ನಲ್ಲಿ, ಇಬ್ಬರೂ ಒಂದೇ ಬೆಡ್‌ಶೀಟ್ ಹೊತ್ತು ಕುಳಿತಿದ್ದು, ಕಪ್‌ನಲ್ಲಿದ್ದ ಬಿಸಿ ಕಾಫಿಯನ್ನು ಹಂಚಿಕೊಂಡ ದೃಶ್ಯ ಹೈಲೈಟ್ ಆಗಿದೆ. ಶಿಶಿರ್‌ ಅವರು ಐಶ್ವರ್ಯಾಗೆ ಅಂತರ ಇಟ್ಟುಕೊಂಡು ಸಿಹಿ ಮುತ್ತು ಕೊಟ್ಟ ದೃಶ್ಯ ವೀಕ್ಷಕರ ಗಮನ ಸೆಳೆದಿದೆ. ಈ ಪರಿ ನಾಟಕ ಬಿಗ್ ಬಾಸ್ ಮನೆಯಲ್ಲಿ ಹೊಸ ಲವ್ ಸ್ಟೋರಿ ಹುಟ್ಟಿಸುತ್ತಿದೆಯೇ ಎಂಬ ಪ್ರಶ್ನೆ ಚರ್ಚೆಯಾಗುತ್ತಿದೆ. ಮೊದಲು ಧರ್ಮನೊಂದಿಗೆ ಕ್ಲೋಸ್ ಆಗಲು ಪ್ರಯತ್ನಿಸಿದ್ದ ಐಶ್ವರ್ಯಾ, ಇದೀಗ ಶಿಶಿರ್‌ ಜೊತೆಕಟ್ಟಲ್ಪಟ್ಟಿದ್ದಾರೆ. ಇದು ಸ್ಪರ್ಧೆಯಲ್ಲಿ ಗಮನ ಸೆಳೆಯಲು ನಡೆಯುವ ಲವ್ ಡ್ರಾಮಾ ಆಗಿದೆಯೇ ಎಂದು ವೀಕ್ಷಕರು ಶಂಕಿಸುತ್ತಿದ್ದಾರೆ.