Back to Top

ತುಂಬಾ ಹಾರಾಡ್ತಾನೆ ಬಂದು ಒಂದೇ ದಿನಕ್ಕೆ ತಲೆಕೆಟ್ಟು ಕ್ಯಾಪ್ಟನ್ಸಿ ಕ್ಯಾನ್ಸಲ್ ಎಂದ ಸಿಂಗರ್ ಹನುಮಂತ

SSTV Profile Logo SStv October 21, 2024
ಕ್ಯಾಪ್ಟನ್ಸಿ ಕ್ಯಾನ್ಸಲ್ ಎಂದ ಸಿಂಗರ್ ಹನುಮಂತ
ಕ್ಯಾಪ್ಟನ್ಸಿ ಕ್ಯಾನ್ಸಲ್ ಎಂದ ಸಿಂಗರ್ ಹನುಮಂತ
ತುಂಬಾ ಹಾರಾಡ್ತಾನೆ ಬಂದು ಒಂದೇ ದಿನಕ್ಕೆ ತಲೆಕೆಟ್ಟು ಕ್ಯಾಪ್ಟನ್ಸಿ ಕ್ಯಾನ್ಸಲ್ ಎಂದ ಸಿಂಗರ್ ಹನುಮಂತ ಬಿಗ್ ಬಾಸ್ ಮನೆಗೆ ಹೊಸ ಕ್ಯಾಪ್ಟನ್ ಆಗಿ ಬಂದ ಸಿಂಗರ್ ಹನುಮಂತ ಮೊದಲ ದಿನವೇ ತಲೆಕೆಡಿಸಿಕೊಂಡಿದ್ದಾರೆ. ಮನೆ ಸದಸ್ಯರಿಗೆ ಸ್ಥಾನವನ್ನ ಕಟ್ಟಿ ಕೊಟ್ಟಿದ್ದು, ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಚೈತ್ರಾ ಕುಂದಾಪುರ, ಭವ್ಯ ಗೌಡ, ತ್ರಿವಿಕ್ರಮ್ ಸೇರಿದಂತೆ ಹಲವು ಸದಸ್ಯರು ತಮ್ಮ ಸ್ಥಾನಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಹನುಮಂತನಿಗೆ ದೊಡ್ಡ ಸಂಕಷ್ಟ ತಂದಿದೆ. ಮನೆಯ ಸದಸ್ಯರ ಜಗಳ, ಅಸಮಾಧಾನ ನೋಡಿದ ಹನುಮಂತ ಕೈಕಳೆದುಕೊಂಡು "ಕ್ಯಾನ್ಸಲ್ ಕ್ಯಾಪ್ಟನ್ಶಿ" ಎಂದು ಹೇಳುವವರೆಗೆ ಹೋಗಿದ್ದಾರೆ. ಹನುಮಂತನಿಗೆ ಈ ಮೊದಲೇ ಮನೆಯಲ್ಲಿರುವ ಒತ್ತಡಕ್ಕೆ ತಾಳಿಕೊಳ್ಳುವುದು ಕಷ್ಟವಾಗಿದೆ. ಆದರೂ, ಹನುಮಂತ ಹೇಗೆ ಮುಂದೆ ಮನೆ ಸದಸ್ಯರನ್ನು ಹ್ಯಾಂಡಲ್ ಮಾಡುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.