Back to Top

ಬಿಗ್‌ಬಾಸ್ ಮನೆಯಲ್ಲಿ ಯಾವ್ದೋ ಸ್ವಿಚ್‍‍ಗೆ ಇನ್ಯಾವ್ದೋ ಬಲ್ಬ್ ಆನ್ ಆಯ್ತಾ ಏನಿದು

SSTV Profile Logo SStv October 9, 2024
ಯಾವ್ದೋ ಸ್ವಿಚ್‍‍ಗೆ ಇನ್ಯಾವ್ದೋ ಬಲ್ಬ್ ಆನ್ ಆಯ್ತಾ ಏನಿದು
ಯಾವ್ದೋ ಸ್ವಿಚ್‍‍ಗೆ ಇನ್ಯಾವ್ದೋ ಬಲ್ಬ್ ಆನ್ ಆಯ್ತಾ ಏನಿದು
ಬಿಗ್‌ಬಾಸ್ ಮನೆಯಲ್ಲಿ ಯಾವ್ದೋ ಸ್ವಿಚ್‍‍ಗೆ ಇನ್ಯಾವ್ದೋ ಬಲ್ಬ್ ಆನ್ ಆಯ್ತಾ ಏನಿದು 'ಬಿಗ್‌ ಬಾಸ್‌ ಕನ್ನಡ ಸೀಸನ್ 11' ಇನ್ನಷ್ಟು ಗರಮಾಗಿದೆ. ಜಗದೀಶ್ ಮತ್ತು ಹಂಸ ನಡುವಿನ ಗಲಾಟೆ ಜೋರಾಗಿದೆ, ಜಗದೀಶ್ ನಿರಂತರವಾಗಿ ಹಂಸ ಅವರನ್ನು ಟಾರ್ಗೆಟ್ ಮಾಡುತ್ತಿದ್ದು, ಅವರು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಡೈನಿಂಗ್ ಟೈಮ್‌ನಲ್ಲಿ, ಜಗದೀಶ್‌ ಹಂಸ ಅವರಿಗೆ ರೋಟಿ, ಬಟರ್ ಮಸಾಲ ಆರ್ಡರ್ ಮಾಡಿದ್ದಕ್ಕೆ, ಭವ್ಯಾ ಕೋಪಗೊಂಡು, "ಊಟ ಸಮಯದಲ್ಲಾದ್ರೂ ನೆಮ್ಮದಿ ಕೊಡಿ" ಎಂದು ಹೇಳಿ ಮಧ್ಯ ಪ್ರವೇಶಿಸಿದರು. ಹಂಸ ಅವರ ಕ್ಯಾಪ್ಟನ್ಸಿ ಮೇಲೆಯೂ ಮನೆಯಲ್ಲಿ ದೊಡ್ಡ ಚರ್ಚೆಗಳು ನಡೆಯುತ್ತಿದ್ದು, ಹಲವರು ಅವರ ನಿರ್ಧಾರಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ, ಬಿಗ್‌ ಬಾಸ್‌ ಕೆಲವು ಸದಸ್ಯರು ನಿಯಮ ಉಲ್ಲಂಘಿಸಿರುವುದಕ್ಕೆ ಕ್ಲಾಸ್ ತೆಗೆದುಕೊಂಡಿದ್ದು, ಇಡೀ ಮನೆಯವರು ಎಲಿಮಿನೇಶನ್‌ ಎದುರಿಸುತ್ತಿದ್ದಾರೆ.