Back to Top

ಕ್ಯಾಪ್ಟನ್ ಹಂಸ ವಿರುದ್ಧ ಸಿಡಿದೆದ್ದ ಚೈತ್ರಾ ಕುಂದಾಪುರ ಯಾವ ಸೀಮೆಯ ಕ್ಯಾಪ್ಟನ್ ನೀವು

SSTV Profile Logo SStv October 9, 2024
ಯಾವ ಸೀಮೆಯ ಕ್ಯಾಪ್ಟನ್ ನೀವು
ಯಾವ ಸೀಮೆಯ ಕ್ಯಾಪ್ಟನ್ ನೀವು
ಕ್ಯಾಪ್ಟನ್ ಹಂಸ ವಿರುದ್ಧ ಸಿಡಿದೆದ್ದ ಚೈತ್ರಾ ಕುಂದಾಪುರ ಯಾವ ಸೀಮೆಯ ಕ್ಯಾಪ್ಟನ್ ನೀವು ‘ಬಿಗ್ ಬಾಸ್ ಕನ್ನಡ ಸೀಸನ್ 11’ನಲ್ಲಿ ಕ್ಯಾಪ್ಟನ್ ಹಂಸ ಅವರ ನಡೆ ವಿರುದ್ಧ ಪ್ರತಿಭಟನೆ ಉಂಟಾಗಿದೆ. ಹಂಸ ಅವರ ಆಡಳಿತ ವಿಧಾನ ಜೈಲು ನಿವಾಸಿಗಳಿಗೆ ಇಷ್ಟವಾಗದೇ, ಕೆಲವರು ಅವರ ವಿರುದ್ಧ ಕಿಡಿಕಾರುತ್ತಿದ್ದಾರೆ. ಚೈತ್ರಾ ಕುಂದಾಪುರ, ಹಂಸ ಅವರ ಪಾತ್ರವನ್ನು ಪ್ರಶ್ನಿಸಿ, ‘ನೀವು ಯಾವ ಸೀಮೆಯ ಕ್ಯಾಪ್ಟನ್?’ ಎಂದು ತೀವ್ರವಾಗಿ ಪ್ರತಿಭಟನೆ ವ್ಯಕ್ತಪಡಿಸಿದರು. ಟಾಸ್ಕ್ ವೇಳೆ ಮೋಸವಾಗಿದೆ ಎಂಬ ಅಭಿಪ್ರಾಯವನ್ನೂ ಕೂಡ ಸ್ಪರ್ಧಿಗಳು ಹಂಚಿಕೊಂಡಿದ್ದಾರೆ.