ಬಿಗ್ ಬಾಸ್ ಕನ್ನಡ 11 ವೀಕ್ಷಕರಿಗೆ ಮೊದಲ ದಿನವೇ ನಿರಾಶೆ


ಬಿಗ್ ಬಾಸ್ ಕನ್ನಡ 11: ವೀಕ್ಷಕರಿಗೆ ಮೊದಲ ದಿನವೇ ನಿರಾಶೆ
ಬಿಗ್ ಬಾಸ್ ಕನ್ನಡ ಸೀಸನ್ 11 ಸೆಪ್ಟೆಂಬರ್ 29ರಂದು ಅದ್ದೂರಿಯಾಗಿ ಆರಂಭವಾಯಿತು. ಈ ಬಾರಿ 17 ಸ್ಪರ್ಧಿಗಳು "ಸ್ವರ್ಗ-ನರಕ" ಕಾನ್ಸೆಪ್ಟ್‌ನಲ್ಲಿರುವ ಬಿಗ್ ಬಾಸ್ ಮನೆಯಲ್ಲಿ ಪ್ರವೇಶಿಸಿದ್ದಾರೆ.
ಆದರೆ, ಈ ಬಾರಿ ವೀಕ್ಷಕರಿಗೆ ಒಂದು ಬ್ಯಾಡ್ ನ್ಯೂಸ್ ಇದೆ. ಹಿಂದೆಲಿನ ಸೀಸನ್‌ಗಳಲ್ಲಿ ವೀಕ್ಷಕರು 24 ಗಂಟೆಯ ಲೈವ್ ಫೀಡ್ ನೋಡಲು ಅವಕಾಶ ಹೊಂದಿದ್ದರೆ, ಈ ಬಾರಿ ಲೈವ್ ಫೀಡ್ ಅನ್ನು ತೆಗೆದುಹಾಕಲಾಗಿದೆ. ಇದರಿಂದ ವೀಕ್ಷಕರು ಬಿಗ್ ಬಾಸ್ ಅನ್ನು ಲೈವ್ ನೋಡಲು ಸಾಧ್ಯವಾಗುವುದಿಲ್ಲ, ಮತ್ತು ಪ್ರತಿದಿನ ರಾತ್ರಿ ಪ್ರಸಾರವಾಗುವ ಎಪಿಸೋಡ್‌ಗೆ ಮಾತ್ರ ಸೀಮಿತವಾಗಿದ್ದಾರೆ.
ಈ ಹೊಸ ನಿಯಮದಿಂದ ಲೈವ್ ಫೀಡ್ ಆಧಾರಿತ ಮನರಂಜನೆ ನಿರೀಕ್ಷಿಸಿದ್ದವರಿಗೆ ನಿರಾಸೆ ಆಗಿದೆ.
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
