ಬಳೆ ಶಾಸ್ತ್ರದ ನೆನಪು ಹಂಚಿಕೊಂಡ ಸೋನಲ್ ಮೊಂಥೆರೋ


ಬಳೆ ಶಾಸ್ತ್ರದ ನೆನಪು ಹಂಚಿಕೊಂಡ ಸೋನಲ್ ಮೊಂಥೆರೋ
ನವವಧು ನಟಿ ಸೋನಲ್ ಮೊಂಥೆರೋ, ಇತ್ತೀಚೆಗೆ ತಮ್ಮ ಮದುವೆಯ ಬಳೆ ಶಾಸ್ತ್ರದ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಹಸಿರು ಸೀರೆಯುಟ್ಟು, ಕೈತುಂಬಾ ಹಸಿರು ಬಳೆ ತೊಟ್ಟು ಪೋಸ್ ಮಾಡಿರುವ ಫೋಟೋಗಳು ಅಭಿಮಾನಿಗಳ ಗಮನಸೆಳೆಯಿವೆ.
ಸೋನಲ್ ಹಾಗೂ ನಿರ್ದೇಶಕ ತರುಣ್ ಸುಧೀರ್ ಕಳೆದ ಆಗಸ್ಟ್ನಲ್ಲಿ ಅದ್ದೂರಿ ಮದುವೆಯಾದ್ರು. ಬೆಂಗಳೂರಿನ ಛತ್ರದಲ್ಲಿ ಸಾಂಪ್ರದಾಯಿಕ ಮದುವೆ ನಡೆದ ಬಳಿಕ, ಮಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಚರ್ಚ್ನಲ್ಲಿ ಮದುವೆ ಮಾಡಿಕೊಂಡಿದ್ದಾರೆ. ಈಗ ಮದುವೆಯ ಸುಂದರ ಕ್ಷಣಗಳನ್ನು ಸೋನಲ್ ಒಂದೊಂದಾಗಿ ನೆನೆಸಿಕೊಳ್ಳುತ್ತಾ, ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
