“ಕ್ಯೂಟ್ ಸ್ಮೈಲ್ಗೆ ಫ್ಯಾನ್ಸ್ ಫಿದಾ” – ಕಿಚ್ಚನ ಮಗಳು ಸಾನ್ವಿ ಹೊಸ ಫೋಟೋಸ್ ವೈರಲ್!


ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ ಸುದೀಪ್ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಎರಡು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದರಲ್ಲಿ ಮಂದಹಾಸ, ಮತ್ತೊಂದರಲ್ಲಿ ಮುಕ್ತಮನಸ್ಸಿನ ನಗು, ಎರಡೂ ಫೋಟೋಗಳು ಫ್ಯಾನ್ಸ್‌ಗೆ ತುಂಬಾನೇ ಇಷ್ಟವಾಗಿವೆ. "ಕ್ಯೂಟ್", "ಸೂಪರ್" ಅಂತ ಕಮೆಂಟ್ಸ್ ಸುರಿಯುತ್ತಿರುವ ಫ್ಯಾನ್ಸ್ ಸಾನ್ವಿಯ ಸ್ಮೈಲ್‌ಗೆ ಫಿದಾ ಆಗಿದ್ದಾರೆ.
ದಿನೇ ದಿನೇ ಇನ್ನಷ್ಟು ಚಂದವಾಗಿ ಕಾಣಿಸುತ್ತಿರುವ ಸಾನ್ವಿ, ಹಿಂದಿನ ಸಂದರ್ಶನದಲ್ಲಿ “ಅಪ್ಪನ ಎದುರು ವಿಲನ್ ಪಾತ್ರದಲ್ಲಿ ನಟಿಸಬೇಕೆಂಬ ಆಸೆ ಇದೆ” ಎಂದು ಹೇಳಿಕೊಂಡಿದ್ದರು. ಡೈರೆಕ್ಷನ್ ಕಡೆ ಹೆಚ್ಚು ಆಸಕ್ತಿ ಇರುವುದು ಸತ್ಯವಾದರೂ, ನಟನೆಯ ಬಗ್ಗೆ ಕೂಡಾ ತಮ್ಮ ಮಾತು ಹೇಳಿದ್ದರು.
ಈ ಹೊಸ ಫೋಟೋಗಳಿಗೆ ಸಾನ್ವಿ ಬರೆದ ಕ್ಯಾಪ್ಷನ್ ಕೂಡಾ ಇಂಟ್ರಸ್ಟಿಂಗ್ ಆಗಿತ್ತು:
“This took 38 tries and a minor existential crisis” (ಇದನ್ನು ತೆಗೆಯಲು 38 ಬಾರಿ ಟ್ರೈ ಮಾಡಬೇಕಾಯ್ತು, ಸಣ್ಣದೊಂದು ಅಸ್ತಿತ್ವದ ಸಂಕಟವೂ ಆಯ್ತು!). ಅದೇನಾದರೂ ಆಗಲಿ, ಕಿಚ್ಚ ಬಾಸ್ ಮುದ್ದಿನ ಮಗಳ ನಗು ಫ್ಯಾನ್ಸ್‌ಗೆ "ಕ್ಯೂಟ್ ಅಟ್ಯಾಕ್" ಕೊಟ್ಟಂತಾಗಿದೆ!
Trending News
ಹೆಚ್ಚು ನೋಡಿ‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
