Back to Top

ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ ಜೈಲುವಾಸ ಮುಂದುವರಿಕೆ

SSTV Profile Logo SStv October 15, 2024
ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ
ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ
ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ ಜೈಲುವಾಸ ಮುಂದುವರಿಕೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ ಅವರ ಜಾಮೀನು ಅರ್ಜಿ 57ನೇ ಸಿಸಿಹೆಚ್ ಕೋರ್ಟ್‌ (ಅ.14) ವಜಾ ಮಾಡಿದೆ. 120ಕ್ಕೂ ಹೆಚ್ಚು ದಿನಗಳಿಂದ ಜೈಲಿನಲ್ಲಿ ಇರುವ ಪವಿತ್ರಾ ಗೌಡ, ಜಾಮೀನು ಸಿಗದೆ ಪರಪ್ಪನ ಅಗ್ರಹಾರದಲ್ಲಿ ಜೈಲು ವಾಸ ಮುಂದುವರಿಸಲಿದ್ದಾರೆ. ಜಾಮೀನು ನಿರಾಕರಣೆ ಬಳಿಕ ಪವಿತ್ರಾ ಗೌಡ ಹೈಕೋರ್ಟ್‌ ಮೊರೆ ಹೋಗುವ ನಿರೀಕ್ಷೆ ಇದೆ. ದರ್ಶನ್ ಸೇರಿದಂತೆ ಇತರ ಆರೋಪಿ ಗಳಿಗೂ ಜಾಮೀನು ಸಿಕ್ಕಿಲ್ಲ.