Back to Top

ನನ್ನ ಮಗಳಿಗೇನೆ ಕಂಡಿಷನ್ ಹಾಕಲ್ಲ ಕಿಚ್ಚ ಸುದೀಪ್ ಹೀಗ್ಯಾಕ್ ಹೇಳಿದ್ರು

SSTV Profile Logo SStv September 25, 2024
ನನ್ನ ಮಗಳಿಗೇನೆ ಕಂಡಿಷನ್ ಹಾಕಲ್ಲ
ನನ್ನ ಮಗಳಿಗೇನೆ ಕಂಡಿಷನ್ ಹಾಕಲ್ಲ
ನನ್ನ ಮಗಳಿಗೇನೆ ಕಂಡಿಷನ್ ಹಾಕಲ್ಲ ಕಿಚ್ಚ ಸುದೀಪ್ ಹೀಗ್ಯಾಕ್ ಹೇಳಿದ್ರು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ಮಗಳು ಸಾನ್ವಿ ಕುರಿತ ಸತ್ಯವನ್ನು ಮಾಧ್ಯಮದ ಎದುರು ಬಿಚ್ಚಿಟ್ಟಿದ್ದಾರೆ. ಬಿಗ್ ಬಾಸ್ ಸೀಸನ್ 11 ಪ್ರೆಸ್ ಮೀಟ್ ವೇಳೆ, ಸುದೀಪ್ ತಮ್ಮ ವೈಯುಕ್ತಿಕ ವಿಚಾರಗಳನ್ನು ಹಂಚಿಕೊಂಡರು. “ನಾನು ಮಗಳಿಗೆ ಯಾವುದೇ ಕಂಡಿಷನ್ ಹಾಕಿಲ್ಲ, ಹಾಕೋದೂ ಇಲ್ಲ” ಎಂದು ಹೇಳಿದ್ದಾರೆ. ಸುದೀಪ್ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಯಾವುದೇ ವಿಶೇಷ ಶರತ್ತುಗಳಿಲ್ಲದೆ ನಿರೂಪಕರಾಗಿದ್ದರೆ, ತಮ್ಮ ವೈಯುಕ್ತಿಕ ಜೀವನದಲ್ಲೂ ಆ ರೀತಿ ಯಾವುದೇ ನಿರ್ಬಂಧಗಳನ್ನು ಹೇರೋದಿಲ್ಲ ಎಂದು ಹೇಳಿದರು. ಬಿಗ್ ಬಾಸ್ ಒಪ್ಪಿಗೆ ಕುರಿತು ಎಲ್ಲ ಗಾಸಿಪ್‌ಗಳಿಗೆ ತೆರೆ ಎಳೆದು, ಗಿಮಿಕ್ ಮಾಡಿ ಬದುಕುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.