Back to Top

ಮಾರ್ಟಿನ್ ಹಬ್ಬ ಬುಕ್ಕಿಂಗ್ ಆರಂಭ, ಮಧ್ಯರಾತ್ರಿ ಶೋಗಳು ಸಜ್ಜು

SSTV Profile Logo SStv October 8, 2024
ಮಾರ್ಟಿನ್ ಹಬ್ಬ ಬುಕ್ಕಿಂಗ್ ಆರಂಭ
ಮಾರ್ಟಿನ್ ಹಬ್ಬ ಬುಕ್ಕಿಂಗ್ ಆರಂಭ
ಮಾರ್ಟಿನ್ ಹಬ್ಬ ಬುಕ್ಕಿಂಗ್ ಆರಂಭ, ಮಧ್ಯರಾತ್ರಿ ಶೋಗಳು ಸಜ್ಜು ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ಮಾರ್ಟಿನ್ ಶೀಘ್ರದಲ್ಲೇ ರಿಲೀಸ್ ಆಗಲಿದ್ದು, ಅದ್ದೂರಿ ಹಬ್ಬವನ್ನು ಧ್ರುವ ಸರ್ಜಾ ಅಭಿಮಾನಿಗಳು ಭರ್ಜರಿಯಾಗಿ ಆಚರಿಸಲು ಸಜ್ಜಾಗಿದ್ದಾರೆ. ಅಕ್ಟೋಬರ್ 10ರಂದು ರಾತ್ರಿ 11 ಗಂಟೆಗೆ ಬೆಂಗಳೂರಿನ ನಾಲ್ಕು ಚಿತ್ರಮಂದಿರಗಳಲ್ಲಿ ಮಧ್ಯರಾತ್ರಿ ಶೋ ನಡೆಯಲಿದ್ದು, ಮಾರ್ಟಿನ್ ಚಿತ್ರಕ್ಕಾಗಿ ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ. ಧ್ರುವ ಸರ್ಜಾ ಅಭಿನಯದ ಈ ಬೃಹತ್ ಚಿತ್ರ ಅ.11ರಂದು 21 ಭಾಷೆಗಳಲ್ಲಿ ವಿಶ್ವಾದ್ಯಂತ ತೆರೆಕಾಣಲಿದೆ. ಮೂರು ವರ್ಷಗಳ ನಂತರ ಧ್ರುವ ಸರ್ಜಾ ಮತ್ತೆ ಬಿಗ್‌ಬ್ಯಾಂಗ್ ಮಾಡಲು ಸಜ್ಜಾಗಿದ್ದು, ಅವರ ಅಭಿಮಾನಿಗಳು ಮಾಸ್ ಆ್ಯಕ್ಷನ್ ಸಿನಿಮಾವನ್ನು ಕಾತರದಿಂದ ಕಾಯುತ್ತಿದ್ದಾ