Back to Top

ಭಾರತದ ಮೊದಲ ಮಹಿಳಾ ಸೂಪರ್ ಹೀರೋ 'ಮಹಾಕಾಳಿ' ಚಿತ್ರಕ್ಕೆ ನಿರ್ದೇಶಕಿ

SSTV Profile Logo SStv October 14, 2024
ಮಹಾಕಾಳಿ ಚಿತ್ರಕ್ಕೆ ನಿರ್ದೇಶಕಿ
ಮಹಾಕಾಳಿ ಚಿತ್ರಕ್ಕೆ ನಿರ್ದೇಶಕಿ
ಭಾರತದ ಮೊದಲ ಮಹಿಳಾ ಸೂಪರ್ ಹೀರೋ 'ಮಹಾಕಾಳಿ' ಚಿತ್ರಕ್ಕೆ ನಿರ್ದೇಶಕಿ 'ಹನುಮಾನ್' ಸಿನಿಮಾದ ಖ್ಯಾತ ನಿರ್ದೇಶಕ ಪ್ರಶಾಂತ್ ವರ್ಮಾ, ಭಾರತದ ಮೊದಲ ಮಹಿಳಾ ಸೂಪರ್ ಹೀರೋ 'ಮಹಾಕಾಳಿ' ಕಥೆಯನ್ನು ಹೇಳಲಿದ್ದಾರೆ. ಈ ಚಿತ್ರದ ವಿಶೇಷವೆಂದರೆ, ಪ್ರಶಾಂತ್ ಕಥೆ ಬರೆದಿದ್ದರೂ, ಪೂಜಾ ಅಪರ್ಣಾ ಕೊಲ್ಲೂರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಪೂಜಾ, ಮಾರ್ಟಿನ್ ಲೂಥರ್ ಕಿಂಗ್ ಚಿತ್ರ ನಿರ್ದೇಶಿಸಿದ್ದವರು. 'ಮಹಾಕಾಳಿ' ಚಿತ್ರ ಪಶ್ಚಿಮ ಬಂಗಾಳದ ಕಾಳಿ ದೇವಿ ಮತ್ತು ಸಂಸ್ಕೃತಿಯ ಮೇಲೆ ಆಧಾರಿತವಾಗಿದೆ. ಚಿತ್ರವನ್ನು RKMD ಸ್ಟುಡಿಯೋಸ್‌ನ ರಿಜ್ವಾನ್ ರಮೇಶ್ ದುಗ್ಗಲ್ ನಿರ್ಮಾಣ ಮಾಡುತ್ತಿದ್ದಾರೆ, ಹಾಗೂ ಸ್ಮರಣ್ ಸಾಯಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.