Back to Top

ಕಾರ್ ಸಿಕ್ಕ ಮೇಲೆ ಕಾರ್ತಿಕ್ ಮಹೇಶ್ ಗೆ ಗೆಳೆಯರಿಂದ ತೊಂದರೆ!

SSTV Profile Logo SStv September 28, 2024
ಕಾರ್ತಿಕ್ ಮಹೇಶ್
ಕಾರ್ತಿಕ್ ಮಹೇಶ್
ಕಾರ್ ಸಿಕ್ಕ ಮೇಲೆ ಕಾರ್ತಿಕ್ ಮಹೇಶ್ ಗೆ ಗೆಳೆಯರಿಂದ ತೊಂದರೆ! ‘ಬಿಗ್ ಬಾಸ್ ಕನ್ನಡ ಸೀಸನ್ 10’ ಗೆದ್ದ ನಟ ಕಾರ್ತಿಕ್ ಮಹೇಶ್‌ಗೆ ಮಾರುತಿ ಬ್ರೇಜಾ ಕಾರು ಗಿಫ್ಟ್ ಆಗಿದ್ದು, ಕಾರು ಬಂದ ಮೇಲೆ ಅವನಿಗೆ ಸಾಕಷ್ಟು ತೊಂದರೆಗಳು ಎದುರಾಗಿವೆ. ಕಾರ್ ಮನೆಯ ಮುಂದೆ ಬಂದಿದ್ದೇಗೆ, ಕಾರ್ತಿಕ್ ಗೆಳೆಯರಾದ ಕಾಮಿಡಿಯನ್ ರಘು ಮತ್ತು ಯೂಟ್ಯೂಬರ್ ದೀಪಕ್ ಅವರ ಆಟ ಆರಂಭವಾಯಿತು. ರಘು ಮತ್ತು ದೀಪಕ್, ಕಾರ್ ಮೇಲೆ ಶರ್ಟ್ ಬಿಚ್ಚಿ ಒರೆಸೋ ಹಾಸ್ಯ ದೃಶ್ಯಗಳಲ್ಲಿ ತೊಡಗಿದ್ದರು. ಈ ಮನರಂಜನಾತ್ಮಕ ವಿಡಿಯೋವನ್ನು ಕಾರ್ತಿಕ್ ಮಹೇಶ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ಹಾಸ್ಯದಿಂದ ಕಾರ್ತಿಕ್ ಸ್ವಲ್ಪ ಬೇಸತ್ತಂತೆಯೇ ಕಾಣುತ್ತಾರೆ.