Back to Top

ಕಾಂತಾರ ಚಾಪ್ಟರ್ 1 ಮೋಹನ್ ಲಾಲ್-ರಿಷಬ್ ಶೆಟ್ಟಿ ಮೀಟ್‌ನ ಗುಟ್ಟು ಬಯಲು

SSTV Profile Logo SStv October 1, 2024
ಕಾಂತಾರ ಚಾಪ್ಟರ್ 1 ಮೋಹನ್ ಲಾಲ್-ರಿಷಬ್ ಶೆಟ್ಟಿ
ಕಾಂತಾರ ಚಾಪ್ಟರ್ 1 ಮೋಹನ್ ಲಾಲ್-ರಿಷಬ್ ಶೆಟ್ಟಿ
ಕಾಂತಾರ ಚಾಪ್ಟರ್ 1 ಮೋಹನ್ ಲಾಲ್-ರಿಷಬ್ ಶೆಟ್ಟಿ ಮೀಟ್‌ನ ಗುಟ್ಟು ಬಯಲು ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ ಮತ್ತು ರಿಷಬ್ ಶೆಟ್ಟಿ ಅವರ ಮೀಟಿಂಗ್‌ ನಂತರ, ಇಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತಾರಾ ಎಂಬ ಕುತೂಹಲ ಇತ್ತು. ಇದೀಗ ಆ ಅನುಮಾನ ನಿಜವಾಗುವ ಸಮಯ ಬಂದಿದೆ. ಕಾಂತಾರ ಚಾಪ್ಟರ್ 1 ನಲ್ಲಿ ಮೋಹನ್ ಲಾಲ್, ರಿಷಬ್ ಶೆಟ್ಟಿಯ ತಂದೆಯ ಪಾತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಬಲವಾಗಿದೆ. ಕಾಂತಾರ ಪ್ರೀಕ್ವೆಲ್‌ನಲ್ಲಿ ಮೋಹನ್ ಲಾಲ್ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬುದರ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ, ಆದರೆ ಈ ಸುದ್ದಿಯಿಂದ ಸಿನಿಮಾ ಕುರಿತು ಅಭಿಮಾನಿಗಳಲ್ಲಿ ಉತ್ಸಾಹ ಮೂಡಿದೆ.