ಜಯರಾಜ್ ಮಗನ ಕಹಾನಿ ಇರುವ ಸಿನಿಮಾ ‘ಜಾಂಟಿ ಸನ್ ಆಫ್ ಜಯರಾಜ್’


ಜಯರಾಜ್ ಮಗನ ಕಹಾನಿ ಇರುವ ಸಿನಿಮಾ ‘ಜಾಂಟಿ ಸನ್ ಆಫ್ ಜಯರಾಜ್’
ಬೆಂಗಳೂರು ರೌಡಿಸಂ ಬೆನ್ನಟ್ಟಿರುವ ಮತ್ತೊಂದು ಸಿನಿಮಾ 'ಜಾಂಟಿ ಸನ್ ಆಫ್ ಜಯರಾಜ್' ಶೀಘ್ರದಲ್ಲೇ ತೆರೆಗೆ ಬರುತ್ತಿದೆ. ಭೂಗತ ಲೋಕದ ಹೆಸರಾಂತ ವ್ಯಕ್ತಿ ಜಯರಾಜ್ ಅವರ ಪುತ್ರ ಅಜಿತ್ ಜಯರಾಜ್ ಈ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಟೀಸರ್ ಬಿಡುಗಡೆಯಾಗಿದ್ದು, ಕಾರ್ಯಕ್ರಮದಲ್ಲಿ ವಿನೋದ್ ಪ್ರಭಾಕರ್ ಹಾಗೂ ಶ್ರೀನಗರ ಕಿಟ್ಟಿ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು.
ಆನಂದರಾಜ್ ಈ ಸಿನಿಮಾವನ್ನು ಕಥೆ ಬರೆದು ನಿರ್ದೇಶಿಸುತ್ತಿದ್ದು, 1989ರ ಬೆಂಗಳೂರು ಮತ್ತು ಆಕಾಲದ ಭೂಗತ ಲೋಕದ ಜೀವನವನ್ನು ಚಿತ್ರದಲ್ಲಿ ಆವಿಷ್ಕರಿಸಿದ್ದಾರೆ. ಜೊತೆಗೆ, ತಾಯಿ-ಮಗನ ಸಂವೇದನೆ, ಪ್ರೀತಿಯ ಸನ್ನಿವೇಶಗಳು ಮತ್ತು ಗೆಳತನದ ಭಾವನೆಗಳೂ ಸಿನಿಮಾದಲ್ಲಿದೆ.
ಅಜಿತ್ ಜಯರಾಜ್, ನಾಯಕನಾಗಿ ಮೊದಲ ಬಾರಿಗೆ ಅಭಿನಯಿಸುತ್ತಿದ್ದು, "ಅಪ್ಪನ ಪಾತ್ರ ಮಾಡುವಾಗ ನರ್ವಸ್ ಆಗಿದ್ದೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
