ಹನಿಮೂನ್‌ನಲ್ಲಿ ತರುಣ್ ಸುಧೀರ್ ಸೋನಲ್ ಮೊಂಥೆರೋ ಜೋಡಿ ಪ್ರಣಯಪಕ್ಷಿಗಳು ಹೋಗಿದ್ದು ಎಲ್ಲಿಗೆ


ಹನಿಮೂನ್‌ನಲ್ಲಿ ತರುಣ್ ಸುಧೀರ್ ಸೋನಲ್ ಮೊಂಥೆರೋ ಜೋಡಿ ಪ್ರಣಯಪಕ್ಷಿಗಳು ಹೋಗಿದ್ದು ಎಲ್ಲಿಗೆ
ಸ್ಯಾಂಡಲ್‌ವುಡ್ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೊಂಥೆರೋ, ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಮದುವೆ ಆದ ಬಳಿಕ, ದುಬೈಗೆ ಹನಿಮೂನ್‌ಗೆ ತೆರಳಿದ್ದಾರೆ. ಈ ಸ್ಟಾರ್ ಜೋಡಿ ದುಬೈನ ಬುರ್ಜ್ ಖಲೀಫಾ ಬಳಿ ಹಾಗೂ ರಸ್ತೆಗಳಲ್ಲಿ ಬಿಂದಾಸ್ ಆಗಿ ಸಮಯ ಕಳೆಯುತ್ತಿದ್ದಾರೆ.
ತಮ್ಮ ಹನಿಮೂನ್ ಅಪ್ಡೇಟ್‌ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಸೋನಲ್, ತರುಣ್ ಜೊತೆ ಸಂತೋಷದಿಂದ ವಾಕ್ ಮಾಡುತ್ತಿರುವ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳು ಈ ಸುಂದರ ಜೋಡಿಯನ್ನು ಹೊಗಳುತ್ತಾ "ಸೂಪರ್ ಜೋಡಿ" ಅಂತ ಕಾಮೆಂಟ್ ಮಾಡುತ್ತಿದ್ದಾರೆ.
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
