Back to Top

ಧ್ರುವ ಸರ್ಜಾ ಪುತ್ರ ಹಯಗ್ರೀವ ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮ

SSTV Profile Logo SStv September 20, 2024
ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮ
ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮ
ಧ್ರುವ ಸರ್ಜಾ ಪುತ್ರ ಹಯಗ್ರೀವ ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮ ಮಾರ್ಟಿನ್ ನಟ ಧ್ರುವ ಸರ್ಜಾ ತಮ್ಮ ಪುತ್ರ ಹಯಗ್ರೀವನ ಮೊದಲ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಸೆಪ್ಟೆಂಬರ್ 18ರಂದು ಆಚರಿಸಿದರು. ಈ ವಿಶೇಷ ಸಂದರ್ಭಕ್ಕೆ ಕುಟುಂಬದ ಆಪ್ತರು, ನಟಿ ಮೇಘನಾ ರಾಜ್, ಅರ್ಜುನ್ ಸರ್ಜಾ ಕುಟುಂಬ, ‘ಮಜಾ ಟಾಕೀಸ್’ ಪವನ್ ಸೇರಿದಂತೆ ಅನೇಕರು ಹಾಜರಿದ್ದರು. ಲೈಟ್ ಬಣ್ಣದ ಧಿರಿಸಿನಲ್ಲಿ ಹಯಗ್ರೀವ ಮುದ್ದಾಗಿ ಕಾಣಿಸಿಕೊಂಡಿದ್ದಾನೆ. ಧ್ರುವ ಸರ್ಜಾ ಸಿನಿಮಾ ಕೆಲಸಗಳಿಂದ ಬ್ರೇಕ್ ತೆಗೆದುಕೊಂಡು, ಮಗನ ಹುಟ್ಟುಹಬ್ಬವನ್ನು ಸಂಭ್ರಮಿಸುತ್ತಿರುವಾಗ, ಅವರ ಮುಂಬರುವ ‘ಕೆಡಿ’ ಮತ್ತು ‘ಮಾರ್ಟಿನ್’ ಸಿನಿಮಾಗಳ ರಿಲೀಸ್‌ಗಾಗಿ ಫ್ಯಾನ್ಸ್‌ ಅತೀವ ನಿರೀಕ್ಷೆಯಲ್ಲಿದ್ದಾರೆ.