Back to Top

ಡಾಲಿಗೆ ಜೋಡಿಯಾದ ರೀಷ್ಮಾ ನಾಣಯ್ಯ

SSTV Profile Logo SStv October 14, 2024
ಡಾಲಿಗೆ ಜೋಡಿಯಾದ ರೀಷ್ಮಾ
ಡಾಲಿಗೆ ಜೋಡಿಯಾದ ರೀಷ್ಮಾ
ಡಾಲಿಗೆ ಜೋಡಿಯಾದ ರೀಷ್ಮಾ ನಾಣಯ್ಯ ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ, ಯುಐ ಮತ್ತು ಕೆಡಿ ಚಿತ್ರಗಳ ಮೂಲಕ ಗಮನ ಸೆಳೆದಿದ್ದರು. ಈಗ ಅವರು ಡಾಲಿ ಧನಂಜಯ ಅಭಿನಯದ 'ಅಣ್ಣ ಫ್ರಂ ಮೆಕ್ಸಿಕೋ' ಸಿನಿಮಾದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಚಿತ್ರದಲ್ಲಿ ರೀಷ್ಮಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಪಾತ್ರಕ್ಕೂ ಪ್ರಾಮುಖ್ಯತೆ ಇದೆ. ಚಿತ್ರವನ್ನು 'ಬಡವ ರಾಸ್ಕಲ್' ಖ್ಯಾತಿಯ ಶಂಕರ್ ಗುರು ನಿರ್ದೇಶಿಸುತ್ತಿದ್ದು, ಸತ್ಯ ರಾಯಲ್ ನಿರ್ಮಾಣ ಮಾಡಿದ್ದಾರೆ. 2022ರಲ್ಲಿ ತೆರೆಕಂಡ 'ಎಕ್ ಲವ್ ಯಾ' ಚಿತ್ರದ ಮೂಲಕ ರೀಷ್ಮಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.