'ದೇವರ' ಸಿನಿಮಾಗೆ ಬೆಂಗಳೂರಿನಲ್ಲಿ ಭರ್ಜರಿ ಶೋಗಳು


'ದೇವರ' ಸಿನಿಮಾಗೆ ಬೆಂಗಳೂರಿನಲ್ಲಿ ಭರ್ಜರಿ ಶೋಗಳು
ಜೂ ಎನ್ಟಿಆರ್ ನಟನೆಯ 'ದೇವರ' ಸಿನಿಮಾ ಸೆಪ್ಟೆಂಬರ್ 27ರಂದು ಭಾರಿ ನಿರೀಕ್ಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಬೆಂಗಳೂರಿನಲ್ಲಿ ಈ ಸಿನಿಮಾಗೆ 930 ಶೋಗಳನ್ನೇ ಮೀಸಲಿಡಲಾಗಿದ್ದು, ಬಹುತೇಕ ತೆಲುಗು ಆವೃತ್ತಿಯ ಶೋಗಳು ಹೆಚ್ಚಿವೆ.
ಬೆಂಗಳೂರಿನಲ್ಲಿ ಮೊದಲ ದಿನ ತೆಲುಗು ಆವೃತ್ತಿಯ 797 ಶೋಗಳು, ಕನ್ನಡದಲ್ಲಿ 48 ಶೋಗಳು, ಹಿಂದಿಯಲ್ಲಿ 54, ತಮಿಳಿನಲ್ಲಿ 29, ಮತ್ತು ಮಲಯಾಳಂನಲ್ಲಿ 2 ಶೋಗಳು ಪ್ರದರ್ಶನ ಕಾಣಲಿವೆ.
ಕನ್ನಡ ಶೋಗಳ ಸಂಖ್ಯೆ ಕಡಿಮೆ ಇದ್ದರೂ, ತೆಲುಗು ಶೋಗಳಿಗೆ ಭಾರಿ ಬೇಡಿಕೆ ಇದೆ. 'ದೇವರ' ಚಿತ್ರದ ನಾಯಕಿ ಜಾನ್ಹವಿ ಕಪೂರ್ ಮತ್ತು ವಿಲನ್ ಪಾತ್ರದಲ್ಲಿ ಸೈಫ್ ಅಲಿ ಖಾನ್ ಕಾಣಿಸಿಕೊಳ್ಳುತ್ತಿದ್ದಾರೆ.
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
