Back to Top

ದರ್ಶನ್ ಗ್ಯಾಂಗ್‌ನ ಮೂವರಿಗೆ ಬೇಲ್ ಸಿಕ್ಕಿದ್ರೂ, ಬಿಡುಗಡೆಯಲ್ಲಿ ವಿಳಂಬ

SSTV Profile Logo SStv September 27, 2024
ದರ್ಶನ್ ಗ್ಯಾಂಗ್‌ನ ಮೂವರಿಗೆ ಬೇಲ್
ದರ್ಶನ್ ಗ್ಯಾಂಗ್‌ನ ಮೂವರಿಗೆ ಬೇಲ್
ದರ್ಶನ್ ಗ್ಯಾಂಗ್‌ನ ಮೂವರಿಗೆ ಬೇಲ್ ಸಿಕ್ಕಿದ್ರೂ, ಬಿಡುಗಡೆಯಲ್ಲಿ ವಿಳಂಬ ನಟ ದರ್ಶನ್ ಗ್ಯಾಂಗ್‌ನ ಮೂವರು ಸದಸ್ಯರು, ಕಾರ್ತಿಕ್, ನಿಖಿಲ್ ನಾಯಕ್, ಮತ್ತು ಕೇಶವಮೂರ್ತಿ ಸೋಮವಾರ ಜಾಮೀನು ಪಡೆದರೂ, ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಕಾರಣ, 1 ಲಕ್ಷ ಬಾಂಡ್‌ ಮತ್ತು ಇಬ್ಬರ ಶ್ಯೂರಿಟಿ ವ್ಯವಸ್ಥೆ ಮಾಡಲಾಗದೆ, ಈ ಮೂವರು ಆರೋಪಿಗಳು ಕೋರ್ಟ್ ಆದೇಶದ ನಂತರವೂ ಜೈಲಿನಲ್ಲಿ ಉಳಿದುಕೊಂಡಿದ್ದಾರೆ. ಅಲ್ಲದೆ, ಜೈಲಿನಲ್ಲಿರುವ ದರ್ಶನ್ ವಿರುದ್ಧ, ಅಲ್ಲ ಸಿಗರೇಟ್ ಸೇವಿಸಿದ ಆರೋಪದ ಪ್ರಕರಣದಲ್ಲಿ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಜೊತೆಗೆ, ಐಟಿ ಅಧಿಕಾರಿಗಳು ದರ್ಶನ್​ನ ವಿಚಾರಣೆ ಮುಂದುವರಿಸಿದ್ದು, ಹಣದ ಮಾಹಿತಿಯನ್ನು ಪಡೆಯುತ್ತಿದ್ದಾರೆ.