Back to Top

ದೊಡ್ಮನೆಯಿಂದ ಹೊರ ಬಂದ ಬಿಗ್ ಬಾಸ್ ಮನೆ ಮಂದಿ ಶೇಕ್ ಫುಲ್ ಶೇಕ್

SSTV Profile Logo SStv October 14, 2024
ಬಿಗ್ ಬಾಸ್ ಮನೆ ಮಂದಿ ಶೇಕ್ ಫುಲ್ ಶೇಕ್
ಬಿಗ್ ಬಾಸ್ ಮನೆ ಮಂದಿ ಶೇಕ್ ಫುಲ್ ಶೇಕ್
ದೊಡ್ಮನೆಯಿಂದ ಹೊರ ಬಂದ ಬಿಗ್ ಬಾಸ್ ಮನೆ ಮಂದಿ ಶೇಕ್ ಫುಲ್ ಶೇಕ್ 'ಬಿಗ್ ಬಾಸ್ ಕನ್ನಡ' ಮನೆಯಲ್ಲಿ ಅಪ್ರಮಾಣಿಕತೆ ಮತ್ತು ಸದಸ್ಯರ ವರ್ತನೆಗೆ ಬೇಸರಗೊಂಡ ಬಿಗ್ ಬಾಸ್, ಮನೆಯಿಂದ ಹೊರಟು ಹೋಗುವುದಾಗಿ ಘೋಷಿಸಿದ್ದಾರೆ. ಫೋನ್ ಮೂಲಕ ಕ್ಯಾಪ್ಟನ್ ಶಿಶಿರ್‌ಗೆ ಈ ಕುರಿತು ತಿಳಿಸಿದ ಬಿಗ್ ಬಾಸ್, "ನಿಮ್ಮ ನಡವಳಿಕೆ ನನಗೆ ಇಷ್ಟ ಆಗುತ್ತಿಲ್ಲ, ಬ್ರೇಕ್ ತೆಗೆದುಕೊಳ್ಳುತ್ತೇನೆ" ಎಂದು ಹೇಳಿದ್ದಾರೆ. ಈ ಶಾಕ್‌ ಸುದ್ದಿ ಮನೆಗೆ ಬಿಸಿಲು ಬಡಿದಂತಾಗಿ, ಎಲ್ಲರೂ ಗಾಬರಿಯಿಂದ ಫೋನ್‌ ಬೂತ್ ಬಳಿ ಓಡಾಡುತ್ತಿದ್ದಾರೆ. ಮನೆಯ ಬದಲಾವಣೆ, ಬಿಗ್ ಬಾಸ್ ನಿರ್ಗಮನ, ಇವೆಲ್ಲಾ ಸ್ಪರ್ಧಿಗಳಿಗೆ ತೀವ್ರ ಆತಂಕ ಹುಟ್ಟಿಸುತ್ತಿದೆ. ಇದರಿಂದ ಬಿಗ್ ಬಾಸ್ ಮನೆ ಈಗ ಮತ್ತೊಂದು ತಿರುವಿನತ್ತ ಸಾಗುತ್ತಿದೆ.