ದರ್ಶನ್ ಶೂ, ಬಟ್ಟೆಗಳ ಬಗ್ಗೆ ಆಸಕ್ತಿಕರ ವಿಷಯ ಬಿಚ್ಚಿಟ್ಟ ವಕೀಲ


ದರ್ಶನ್ ಶೂ, ಬಟ್ಟೆಗಳ ಬಗ್ಗೆ ಆಸಕ್ತಿಕರ ವಿಷಯ ಬಿಚ್ಚಿಟ್ಟ ವಕೀಲ ನಟ ದರ್ಶನ್ ತೂಗುದೀಪ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಅರ್ಜಿ ವಿಚಾರಣೆ ರೋಚಕವಾಗಿ ಮುಂದುವರಿದಿದೆ. ದರ್ಶನ್ ಧರಿಸಿದ್ದ ಶೂ, ಬಟ್ಟೆ ಮತ್ತು ಅವುಗಳ ಮೇಲೆ ಪತ್ತೆಯಾದ ರಕ್ತದ ಕಲೆಗಳ ಕುರಿತು ವಾದ-ವಿವಾದ ನಡೆದಿದ್ದು, ದರ್ಶನ್ ಪರ ವಕೀಲ ಸಿವಿ ನಾಗೇಶ್ ಮತ್ತು ಸರ್ಕಾರಿ ವಕೀಲ ಪ್ರಸನ್ನ ಕುಮಾರ್ ನಡುವೆ ಆಸಕ್ತಿಕರ ಮಾತುಕತೆ ನಡೆದಿದೆ.
ಸಿವಿ ನಾಗೇಶ್, ದರ್ಶನ್ ಬಟ್ಟೆಗಳನ್ನು ಒಗೆದ ನಂತರ ರಕ್ತದ ಕಲೆ ಹೇಗೆ ಉಳಿಯಿತು ಎಂದು ಪ್ರಶ್ನಿಸಿದರೆ, ಎಸ್‌ಪಿಪಿ ಪ್ರಸನ್ನ ಕುಮಾರ್, ತಣ್ಣೀರಿನಲ್ಲಿ ಒಗೆದರೂ ರಕ್ತದ ಕಲೆ ಮಾಯವಾಗದು ಎಂದು ಪ್ರತಿಕ್ರಿಯಿಸಿದರು. ಇನ್ನು, ಶೂ ಮೇಲೆ ಪತ್ತೆಯಾದ ರಕ್ತದ ಕಲೆ ಮತ್ತು ಸ್ಥಳದ ಮಣ್ಣಿನೊಂದಿಗೆ ಹೊಂದಿರುವ ಶೂನಲ್ಲಿದ್ದ ಮಣ್ಣುಗಳ ಕುರಿತು ಪ್ರಾಸ್ತಾವಿಸಿದ್ದಾರೆ.
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
