ಅಪ್ಪನ ಪಕ್ಕದಲ್ಲಿ ಇರೋ ಕನ್ನಡದ ಪ್ರಸಿದ್ಧ ನಟಿ.. ಯಾರು ಹೇಳಿ ನೋಡೋಣ
ಕನ್ನಡದ ಫೇಮಸ್ ನಟಿ ರಾಧಿಕಾ ಪಂಡಿತ್, ತಮ್ಮ ಕುಟುಂಬದ ಫೋಟೋ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಫೋಟೋದಲ್ಲಿ, ರಾಧಿಕಾ ತಮ್ಮ ತಾಯಿ ತೋಳಿನಲ್ಲಿ ಕುಳಿತುಕೊಂಡಿರುವುದು, ಮಗಳು ಐರಾ ರಾಧಿಕಾ ಪಂಡಿತ್ ಅವರ ತಂದೆ ತೋಳಿನಲ್ಲಿ ಕುಳಿತಿರುವುದು ಗಮನ ಸೆಳೆಯುತ್ತದೆ.
ಅಭಿಮಾನಿಗಳು ಪ್ರೀತಿಯಿಂದ "ಸ್ಯಾಂಡಲ್ವುಡ್ ಸಿಂಡ್ರೆಲಾ" ಎಂದು ಕರೆಯುವ ರಾಧಿಕಾ, 2016ರಲ್ಲಿ ಸ್ಟಾರ್ ನಟ ಯಶ್‌ರನ್ನು ಮದುವೆಯಾದರು. ಇವರಿಬ್ಬರು 2018ರಲ್ಲಿ ಹೆಣ್ಣು ಮಗಳು ಐರಾ ಮತ್ತು 2019ರಲ್ಲಿ ಗಂಡು ಮಗ ಯಥರ್ವ್ ಗೆ ಪೋಷಕರಾದರು.
ಸದ್ಯ, ಈ ಸಖತ್ ಫ್ಯಾಮಿಲಿ ಫೋ