ಎಂಥಾ ಸಂಸ್ಕಾರ; ಶಿವಣ್ಣನನ್ನು ಕಂಡು ನಮಸ್ಕರಿಸಿ ಕಾಲಿಗೆ ಬಿದ್ದ ಆರಾಧ್ಯ ಬಚ್ಚನ್


ಎಂಥಾ ಸಂಸ್ಕಾರ; ಶಿವಣ್ಣನನ್ನು ಕಂಡು ನಮಸ್ಕರಿಸಿ ಕಾಲಿಗೆ ಬಿದ್ದ ಆರಾಧ್ಯ ಬಚ್ಚನ್
ಇತ್ತೀಚೆಗೆ ವಿದೇಶದಲ್ಲಿ SIIMA 2024 ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಕೂಡ ಭಾಗಿಯಾಗಿದ್ದರು. ಕಾರ್ಯಕ್ರಮದ ವೇಳೆ ಅಮಿತಾಭ್ ಬಚ್ಚನ್ ಮೊಮ್ಮಗಳಾದ ಆರಾಧ್ಯ ಬಚ್ಚನ್ ಶಿವಣ್ಣನನ್ನು ನೋಡಿ ಕಾಲಿಗೆ ನಮಸ್ಕರಿಸಿದ್ದಾರೆ.
ಶಿವ ರಾಜ್ಕುಮಾರ್ ಅವರನ್ನು ಕಂಡ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ಬಚ್ಚನ್ ಮಗಳು ಆರಾಧ್ಯ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಈ ದೃಶ್ಯ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲೂ ಹರಿದಾಡುತ್ತಿದೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
