ಬಿಗ್ಬಾಸ್ ಮನೆಯಲ್ಲಿ ಮತ್ತೆ ಶುರುವಾಯ್ತು ಜಗಳ ಉಗ್ರಂ, ಶಿಶರ್ ಮಧ್ಯೆ ಆಗಿದ್ದೇನು


ಬಿಗ್ಬಾಸ್ ಮನೆಯಲ್ಲಿ ಮತ್ತೆ ಶುರುವಾಯ್ತು ಜಗಳ ಉಗ್ರಂ, ಶಿಶರ್ ಮಧ್ಯೆ ಆಗಿದ್ದೇನು ಬಿಗ್ಬಾಸ್ ಕನ್ನಡ ಸೀಸನ್ 11ರಲ್ಲಿ, 14 ಸ್ಪರ್ಧಿಗಳ ನಡುವೆ ಸ್ಪರ್ಧೆ ಮತ್ತಷ್ಟು ತೀವ್ರಗೊಂಡಿದ್ದು, ಈ ವಾರದ ಕ್ಯಾಪ್ಟನ್ಸಿ ಟಾಸ್ಕ್ ವೇಳೆ ಉಗ್ರಂ ಮಂಜು ಮತ್ತು ಶಿಶಿರ್ ನಡುವೆ ಬಿಗ್ ಜಗಳವಾಯಿತು.
ಉಗ್ರಂ ಮಂಜು, ಶಿಶಿರ್ ಅವರಿಗೆ ಡಿಸ್ಟ್ರಾಕ್ಟ್ ಮಾಡಲು ಕೋಲು ತಳ್ಳಿದ ಕಾರಣ, ಶಿಶಿರ್ ಅವರ ಕೈಗೆ ಗಾಯವಾಗಿದೆ. ಕೋಪಗೊಂಡ ಶಿಶಿರ್, ಉಗ್ರಂ ಮಂಜುಗೆ ದಿಬ್ಬಿನಿಂದ ಹೊಡೆದಿದ್ದಾರೆ. ಮನೆಯ ಸದಸ್ಯರು ಮಧ್ಯಸ್ಥಿಕೆಯಿಂದ ಈ ಗಲಾಟೆ ತಡೆಯಲು ಮುಂದಾದರು.
ಈ ಟಾಸ್ಕ್ ನಂತರ, ಈ ವಾರದ ಕ್ಯಾಪ್ಟನ್ ಪಟ್ಟ ಯಾರಿಗೆ ಸಿಗಲಿದೆ ಎಂಬುದು ನಿರೀಕ್ಷೆಯಲ್ಲಿದೆ.