ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಮ್ ಕಿಸ್ ವಿವಾದ ಮನೆಯಲ್ಲಿ ಹೊಸ ಗುಸುಗುಸು


ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಮ್ ಕಿಸ್ ವಿವಾದ ಮನೆಯಲ್ಲಿ ಹೊಸ ಗುಸುಗುಸು ಬಿಗ್ ಬಾಸ್ ಮನೆ ಈಗ ತ್ರಿವಿಕ್ರಮ್ ಮತ್ತು ಮೋಕ್ಷಿತಾ ನಡುವೆ ನಡೆದ ಕಿಸ್ ವಿಚಾರದಿಂದ ಕಚ್ಚಾಟಕ್ಕೆ ಬದಲಾಗಿದೆ. ತ್ರಿವಿಕ್ರಮ್ ತಮ್ಮ ಸ್ನೇಹಿತರು ಹಂಸಾ ಮತ್ತು ಮಾನಸಾ ಬಳಿ, "ಮೋಕ್ಷಿತಾಗೆ ಕಿಸ್ ಕೊಟ್ಟೆ" ಎಂದು ಹೇಳಿದ್ರು. ಇದರಿಂದ shock ಆದ ಮನೆ ಮಂದಿಗೆ, ಬಳಿಕ ತ್ರಿವಿಕ್ರಮ್ "ನಿಮ್ಮ ರಿಯಾಕ್ಷನ್ ನೋಡಲು ಸುಳ್ಳು ಹೇಳಿದೆ" ಎಂದರು.
ಇದರ ಮಧ್ಯೆ, ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್, ಜಗಳ, ತಕರಾರು ನಡೆಯುತ್ತಿದೆ. ಹೊಸ ಸ್ಪರ್ಧಿ ಹನುಮಂತ್ ಸೃಷ್ಟಿಸುತ್ತಿರುವ ಗಲಿಬಿಲಿಯಿಂದ ಮನೆಯಲ್ಲಿ ಮತ್ತಷ್ಟು ಡ್ರಾಮಾ ಹುಟ್ಟಿದ್ದು, ಶಿಶಿರ್ ಮತ್ತು ಮಂಜು ನಡುವಿನ ಫೈಟ್ ಮನೆಯಲ್ಲಿ ಮಾತುಕತೆಗೂ ಕಾರಣವಾಗಿದೆ.