Back to Top

ನಟ ದರ್ಶನ್‌ಗೆ ಷರತ್ತುಬದ್ಧ ಜಾಮೀನು ಹೈಕೋರ್ಟ್‌ ವಿಧಿಸಿದ 8 ಷರತ್ತುಗಳು 140 ದಿನಗಳ ಬಂಧನದ ನಂತರ ಕೊನೆಗೂ ನಟ ದರ್ಶನ್ ತೂಗುದೀಪ ಅವರಿಗೆ 6 ವಾರಗಳ ಕಾಲ ಷರತ್ತುಬದ್ಧ ಮಧ್ಯಂತರ ಜಾಮೀನು

SSTV Profile Logo SStv October 30, 2024
ಹೈಕೋರ್ಟ್‌ ವಿಧಿಸಿದ 8 ಷರತ್ತುಗಳು
ಹೈಕೋರ್ಟ್‌ ವಿಧಿಸಿದ 8 ಷರತ್ತುಗಳು
ನಟ ದರ್ಶನ್‌ಗೆ ಷರತ್ತುಬದ್ಧ ಜಾಮೀನು ಹೈಕೋರ್ಟ್‌ ವಿಧಿಸಿದ 8 ಷರತ್ತುಗಳು 140 ದಿನಗಳ ಬಂಧನದ ನಂತರ ಕೊನೆಗೂ ನಟ ದರ್ಶನ್ ತೂಗುದೀಪ ಅವರಿಗೆ 6 ವಾರಗಳ ಕಾಲ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಲಾಗಿದೆ. ಈ ಜಾಮೀನಿನಡಿ ಹೈಕೋರ್ಟ್‌ ಷರತ್ತುಗಳನ್ನು ವಿಧಿಸಿದೆ: 1. ಪಾಸ್ ಪೋರ್ಟ್ ಸರಂಡರ್ 2. 2 ಲಕ್ಷ ರೂಪಾಯಿ ಬಾಂಡ್ 3. ಇಬ್ಬರ ಶ್ಯೂರಿಟಿ 4. ಸಾಕ್ಷಿ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷ ಬೆದರಿಕೆ ಹಾಕಬಾರದು 5. ಒಂದು ವಾರದಲ್ಲಿ ವೈದ್ಯಕೀಯ ಶಿಫಾರಸು ವರದಿ ಸಲ್ಲಿಸಬೇಕು 6. ಸಾಕ್ಷಿ ನಾಶಕ್ಕೆ ಪ್ರಯತ್ನ ಪಡಬಾರದು 7. ಸಾಕ್ಷಿಗಳ ಸಂಪರ್ಕ ಮಾಡಬಾರದು 8. ಜಾಮೀನಿನ ದುರುಪಯೋಗ ಮಾಡಿಕೊಳ್ಳಬಾರದು ದರ್ಶನ್ ಪರ ವಕೀಲರು ಈ ಷರತ್ತುಗಳನ್ನು ಪೂರೈಸಲು ಸಿದ್ಧವಿದ್ದು, ಶೀಘ್ರದಲ್ಲೇ ರಿಲೀಸ್‌ ಪ್ರಕ್ರಿಯೆ ಮುಗಿದ ಬಳಿಕ ದರ್ಶನ್ ಅವರನ್ನು ಚಿಕಿತ್ಸೆಗೆ ಅವರ ಬಯಸಿದ ಆಸ್ಪತ್ರೆಯಲ್ಲಿ ದಾಖಲಿಸಲಾಗುತ್ತದೆ.