ಜೈಲಿನಿಂದ ಬಿಡುಗಡೆಯಾದ ತಂದೆ ದರ್ಶನ್‌ಗೆ ಪುತ್ರ ವಿನೀಶ್ ಎಮೋಷನಲ್ ಪೋಸ್ಟ್


ಜೈಲಿನಿಂದ ಬಿಡುಗಡೆಯಾದ ತಂದೆ ದರ್ಶನ್‌ಗೆ ಪುತ್ರ ವಿನೀಶ್ ಎಮೋಷನಲ್ ಪೋಸ್ಟ್ ಕೊಲೆ ಪ್ರಕರಣದಲ್ಲಿ ಆರೋಪಿ ದರ್ಶನ್ ಬಳ್ಳಾರಿ ಜೈಲಿನಿಂದ ಬಿಡುಗಡೆಗೊಂಡ ಬೆನ್ನಲ್ಲೇ, ಪುತ್ರ ವಿನೀಶ್ ತಮ್ಮ ತಂದೆಯನ್ನ ಮೇಲ್ಕೊಂಡು ಎಮೋಷನಲ್ ಪೋಸ್ಟ್ ಹಂಚಿಕೊಂಡಿದ್ದಾರೆ. ಕಿಂಗ್ ಇಮೋಜಿಯೊಂದಿಗೆ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ತಂದೆಯಾಗಮನದ ಖುಷಿ ವ್ಯಕ್ತಪಡಿಸುತ್ತ, ತಂದೆ-ಮಗನ ಬಾಂಧವ್ಯದ ಸಾಂಗ್ ಅನ್ನು ಹಂಚಿಕೊಂಡಿದ್ದಾರೆ.
6 ವಾರಗಳ ಮಧ್ಯಂತರ ಜಾಮೀನು ಸಿಕ್ಕ ಹಿನ್ನೆಲೆ ದರ್ಶನ್ ಬಿಡುಗಡೆಗೊಂಡಿದ್ದು, ದೀಪಾವಳಿ ಮತ್ತು ವಿನೀಶ್ ಹುಟ್ಟುಹಬ್ಬವನ್ನು ತಂದೆಯ ಜೊತೆಗೆ ಸಂಭ್ರಮಿಸಲು ವಿನೀಶ್ ಸಜ್ಜಾಗಿದ್ದಾರೆ.