ದರ್ಶನ್ ಚಿತ್ರದ ನಾಯಕಿಯಾಗಿ ಆಯ್ಕೆಯಾದ ನಿಶಾ ಯೋಗೇಶ್ವರ್ ಏನಾಯ್ತು


ದರ್ಶನ್ ಚಿತ್ರದ ನಾಯಕಿಯಾಗಿ ಆಯ್ಕೆಯಾದ ನಿಶಾ ಯೋಗೇಶ್ವರ್ ಏನಾಯ್ತು ನಿಶಾ ಯೋಗೇಶ್ವರ್, ಸಿನಿರಂಗಕ್ಕೆ ಪ್ರವೇಶಿಸಲು ಒಮ್ಮೆ ಪ್ರಯತ್ನಿಸಿದ್ದರು. 2013ರಲ್ಲಿ ದರ್ಶನ್ ನಟನೆಯ ‘ಅಂಬರೀಷ’ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದರು. ಆದ್ರೆ, ಶೂಟಿಂಗ್ ಮುಹೂರ್ತದ ನಂತರ, ಕಾಲಿಗೆ ಗಾಯವಾದ ಕಾರಣ, ನಿಶಾ ಅವರು ಸಿನಿಮಾ ತೊರೆಯಬೇಕಾಯಿತು. ತಂಡವು ಅವರು ಪುನಃ ಸೇರುವ ತನಕ ಕಾಯಲು ಸಾಧ್ಯವಾಗಲಿಲ್ಲ.
ನಂತರ, ನಿಶಾ ತೆಲುಗು ಚಿತ್ರರಂಗಕ್ಕೂ ಪ್ರಯತ್ನಿಸಿದರು ಮತ್ತು ‘ಶ್ರೀರಾಮಕೃಷ್ಣ’ ಚಿತ್ರದಲ್ಲಿ ನಟಿಸಿದರು, ಆದರೆ ಈ ಚಿತ್ರವು ಬಿಡುಗಡೆಯಾಗಿಲ್ಲ. ಬಾಲಿವುಡ್ ಪ್ರವೇಶದ ಕನಸೂ ನಿಜವಾಗದೇ ಉಳಿಯಿತು.