Back to Top

ಅಚ್ಯುತ್ ಕುಮಾರ್ ಮತ್ತು ಗೋಪಾಲಕೃಷ್ಣ ದೇಶಪಾಂಡೆ ಅಣ್ತಮ್ತನ ಚಿತ್ರದಲ್ಲಿ ಅಣ್ಣ-ತಮ್ಮ

SSTV Profile Logo SStv November 4, 2024
ಅಚ್ಯುತ್ ಕುಮಾರ್ ಮತ್ತು ಗೋಪಾಲಕೃಷ್ಣ ದೇಶಪಾಂಡೆ ‘ಅಣ್ತಮ್ಮ’ ಚಿತ್ರದಲ್ಲಿ
ಅಚ್ಯುತ್ ಕುಮಾರ್ ಮತ್ತು ಗೋಪಾಲಕೃಷ್ಣ ದೇಶಪಾಂಡೆ ‘ಅಣ್ತಮ್ಮ’ ಚಿತ್ರದಲ್ಲಿ
ಅಚ್ಯುತ್ ಕುಮಾರ್ ಮತ್ತು ಗೋಪಾಲಕೃಷ್ಣ ದೇಶಪಾಂಡೆ ‘ಅಣ್ತಮ್ತನ’ ಚಿತ್ರದಲ್ಲಿ ಅಣ್ಣ-ತಮ್ಮ ನಿರ್ದೇಶಕ ವಿಶ್ವ ಅವರ ಚೊಚ್ಚಲ ಚಿತ್ರ ‘ಅಣ್ತಮ್ತನ’ಯಲ್ಲಿ ಅಚ್ಯುತ್ ಕುಮಾರ್ ಮತ್ತು ಗೋಪಾಲಕೃಷ್ಣ ದೇಶಪಾಂಡೆ ಅಣ್ಣ-ತಮ್ಮನ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ. ಈ ಚಿತ್ರ ಅಣ್ಣ-ತಮ್ಮನ ಸಂಬಂಧ, ಹಳೆ ಮೈಸೂರು ಸಂಸ್ಕೃತಿ, ಹಾಗೂ ನಮ್ಮ ಮಣ್ಣಿನ ನಂಬಿಕೆ-ಮೂಢನಂಬಿಕೆಗಳನ್ನು ಒಳಗೊಂಡ ಕಥೆಯಾಗಿದೆ. ವಿಶ್ವಜಿತ್ ರಾವ್ ಛಾಯಾಗ್ರಹಣ, ಪೂರ್ಣಚಂದ್ರ ತೇಜಸ್ವಿ ಸಂಗೀತ, ಮತ್ತು ಶೈಲೇಶ್ ಕುಮಾರ್ ಸಂಭಾಷಣೆ ಚಿತ್ರಕ್ಕೆ ಜೀವ ತುಂಬಲಿದೆ. ಚಿತ್ರೀಕರಣ ಆದಿಚುಂಚನಗಿರಿ, ನಾಗಮಂಗಲ, ಹಾಗೂ ಮಂಡ್ಯದ ಸುತ್ತಮುತ್ತ ನಡೆಯಲಿದ್ದು, ಶೀಘ್ರದಲ್ಲೇ ಪ್ರಾರಂಭವಾಗಲಿದೆ.