ಗಜೇಂದ್ರ ಎನ್ ವಿ | Gajendra N V


Name Gajendra N V
Age 12
From Hassan (narehalli)
Class 7
School Times international
Grandma Lakshmi
Grandpa jayanna
sister Pranjale
Activity acting
And swimming
Height 4.4
Weight 36
ಹೆಸರು ಗಜೇಂದ್ರ ಎನ್ ವಿ
ವಯಸ್ಸು 12
ಹಾಸನ (ನರೇಹಳ್ಳಿ)
7 ನೇ ತರಗತಿ
ಸ್ಕೂಲ್ ಟೈಮ್ಸ್ ಇಂಟರ್ನ್ಯಾಷನಲ್
ಅಜ್ಜಿ ಲಕ್ಷ್ಮಿ
ಅಜ್ಜಿ ಜಯಣ್ಣ
ಸಹೋದರಿ ಪ್ರಾಂಜಲೆ
ಚಟುವಟಿಕೆ ನಟನೆ
ಮತ್ತು ಈಜು
ಎತ್ತರ 4.4
ತೂಕ 36
ನಾನು ಶಾಲೆಗೆ ತುಂಬಾ ಚೆನ್ನಾಗಿ ಓದುತ್ತಿದ್ದೇನೆ ಹಾಗೆ ನಾನು ಸ್ಪೋರ್ಟ್ಸ್ ನಲ್ಲೂ ಭಾಗವಹಿಸುತ್ತಿದ್ದೇನೆ ನನ್ನ ಕನಸು ಫಿಲಂ ಇಂಡಸ್ಟ್ರಿಯಲ್ಲಿ ಬೆಳೆಯಬೇಕೆಂದು ಆಸೆ ಇತ್ತು ಅದು ಇವಾಗ ನಮ್ಮಜ್ಜಿ ಮತ್ತೆ ತಾತ ನಿಂದ ನನ್ನ ಕನಸನ್ನು ನನಸು ಮಾಡುತ್ತಿದ್ದಾರೆ ನಾನು ಯಾವಾಗಲೂ ಅವರಿಗೆ ಋಣಿಯಾಗಿರುತ್ತೇನೆ ಅದರಲ್ಲೂ ನನ್ನ ಅಜ್ಜಿ ಮತ್ತೆ ಮುತ್ತಜ್ಜಿಯವರು ತುಂಬಾ ಕಷ್ಟಪಟ್ಟು ನನ್ನನ್ನು ಫಿಲಂ ಇಂಡಸ್ಟ್ರಿಗೆ ಮತ್ತು ಜನರಿಗೆ ನನ್ನನ್ನು ಪರಿಚಯಿಸುತ್ತಿದ್ದಾರೆ ನಾನು ಶಾಲೆಯಲ್ಲಿ ತುಂಬಾ ಎಲ್ಲಾ ಆಕ್ಟಿವಿಟಿಗಳಲ್ಲೂ ಭಾಗವಹಿಸುತ್ತಿದ್ದೇನೆ ನನ್ನ ಕನಸು ಫಿಲಂ ಇಂಡಸ್ಟ್ರಿಯಲ್ಲಿ ಹಾಗೂ ಓದುವುದರಲ್ಲೂ ನನಗೆ ತುಂಬಾ ಆಸಕ್ತಿ ಇದೆ ತುಂಬಾ ಚೆನ್ನಾಗಿ ನಾನು ಎರಡನ್ನು ನಿಭಾಯಿಸುತ್ತಿದ್ದೇನೆ ಮತ್ತು ನನ್ನ ಸಾಧನೆಗೆಲ್ಲ ನನ್ನ ಅಮ್ಮನ ಮನೆಯವರೆಲ್ಲ ನನಗೆ ತುಂಬಾ ಸಹಕರಿಸುತ್ತಿದ್ದಾರೆ ಅಷ್ಟಲ್ಲದೆ ನಮ್ಮಮ್ಮನ ತಾಯಿ ನನ್ನ ಮೇಲೆ ಕನಸನ್ನು ಇಟ್ಟಿದ್ದಾರೆ ಅವರ ಕನಸನ್ನು ನಾನು ಈಡೇರಿಸಲೇಬೇಕೆಂದು ಛಲದಿಂದ ಫಿಲಂ ಇಂಡಸ್ಟ್ರಿಗೆ
ಕಾಲಿಟ್ಟಿದ್ದೇನೆ ನಾನು ಎಷ್ಟೇ ಎತ್ತರ ಸ್ಥಾನಕ್ಕೆ ಬೆಳೆಯಬೇಕೆಂದರೆ ನನ್ನ ಅಮ್ಮನ ಮನೆಯವರ ಆಶೀರ್ವಾದ ಹಾಗೂ ನನ್ನ ಮಾಮನಾದ ಗವಿ ಅವರ ಆಶೀರ್ವಾದ ಒಂದಿದ್ದರೆ ನಾನು ಯಾವಾಗಲೂ ಖುಷಿಯಿಂದ ಹಾಗೂ ಎಚ್ಚರ ಸ್ಥಾನದಲ್ಲಿ ಇರುತ್ತೇನೆ ಎಂದು ನಾನು ಭಾವಿಸುತ್ತೇನೆ .
Trending News
ಹೆಚ್ಚು ನೋಡಿ"‘ಅವರು ಮೆಂಟಲಿ ಸ್ಟ್ರಾಂಗ್, ಎಮೋಷನಲಿ ವೀಕ್’ – ದರ್ಶನ್ ಬಗ್ಗೆ ವಿ. ನಾಗೇಂದ್ರ ಪ್ರಸಾದ್ ಭಾವುಕರ ಮಾತು"

ಟ್ರೋಲ್ಗಳ ಅಟ್ಟಹಾಸ: ದರ್ಶನ್ ತಾಯಿ ಮೀನಾ ತೂಗುದೀಪ ಹಾಗೂ ಸುದೀಪ್ ತಾಯಿ ಸರೋಜಮ್ಮ ವಿರುದ್ಧ ಕೆಟ್ಟ ಕಾಮೆಂಟ್!
