ಪವನ್ ಪುಟ್ಟಸ್ವಾಮಿ ಸ್ಥಳಾಂತರದ ಬಗ್ಗೆ ಹೈಕೋರ್ಟ್ ತೀರ್ಪು


ಪವನ್ ಪುಟ್ಟಸ್ವಾಮಿ ಸ್ಥಳಾಂತರದ ಬಗ್ಗೆ ಹೈಕೋರ್ಟ್ ತೀರ್ಪು ದರ್ಶನ್ ಅಂಡ್ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣ ಎ 3 ಪವನ್ ಪುಟ್ಟಸ್ವಾಮಿ ಜೈಲು ವರ್ಗಾವಣೆ ರದ್ದುಪಡಿಸಿದ ಹೈಕೋರ್ಟ್ ಬೆಂಗಳೂರಿನಿಂದ ಮೈಸೂರು ಜೈಲಿಗೆ ಸ್ಥಳಾಂತರಿಸಿದ್ದ ಅಧಿಕಾರಿಗಳು ಪೊಲೀಸರ ಕ್ರಮ ಪ್ರಶ್ನಿಸಿ ಎ 3 ಪವನ್ ಹೈಕೋರ್ಟ್ ಗೆ ಅರ್ಜಿ ತನ್ನಿಂದ ಜೈಲು ನಿಯಮಾವಳಿ ಉಲ್ಲಂಘನೆಯಾಗದಿದ್ದರೂ ಸ್ಥಳಾಂತರಿಸಲಾಗಿದೆ ಹೀಗಾಗಿ ಮೈಸೂರು ಜೈಲಿಗೆ ಸ್ಥಳಾಂತರ ರದ್ದುಪಡಿಸಲು ಮನವಿ ಕೇಂದ್ರ ಕಾರಾಗೃಹದಲ್ಲಿ ಭಯಾನಕ ಅವ್ಯವಸ್ಥೆಯಿದೆ ಜೈಲಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಿದೆ ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯ ಎ3 ಪವನ್ ಪುಟ್ಟಸ್ವಾಮಿ ಸ್ಥಳಾಂತರ ರದ್ದುಪಡಿಸಿದ ಹೈಕೋರ್ಟ್