ತಾಯಿಯ ಅಗಲುವಿಕೆ ಕಿಚ್ಚ ಸುದೀಪ್ ಭಾವುಕ ಸಂದೇಶ


ತಾಯಿಯ ಅಗಲುವಿಕೆ ಕಿಚ್ಚ ಸುದೀಪ್ ಭಾವುಕ ಸಂದೇಶ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ಅವರು ಅಕ್ಟೋಬರ್ 20 ರಂದು ನಿಧನರಾದರು, ತಾಯಿಯ ಬಗ್ಗೆ ಭಾವುಕರಾಗಿ ಪತ್ರ ಬರೆದ ಸುದೀಪ್, "ಅವರು ನನ್ನ ಜೀವನದ ಅತ್ಯಮೂಲ್ಯ ಮುತ್ತು, ನನ್ನ ಮೊದಲ ಅಭಿಮಾನಿ ಮತ್ತು ನನ್ನ ಗುರು. ಅವರು ಮನುಷ್ಯ ರೂಪದಲ್ಲಿ ದೇವರಂತೆ ಇತ್ತರು" ಎಂದು ತೋಡಿಕೊಂಡಿದ್ದಾರೆ.
ಬಿಗ್ ಬಾಸ್ ಚಿತ್ರೀಕರಣದ ಮಧ್ಯೆ ತಾಯಿಯ ಗಂಭೀರ ಆರೋಗ್ಯ ವಿಚಾರ ತಿಳಿದುಕೊಂಡರೂ, ತಾಯಿ ಕಲಿಸಿದ ಪಾಠವನ್ನು ಪಾಲಿಸಿ ನಿರ್ವಹಣೆ ಮುಂದುವರಿಸಿದ ಸುದೀಪ್, ತಾಯಿಯ ಶ್ರದ್ಧಾಂಜಲಿ ಅರ್ಪಿಸಲು ಎಲ್ಲಾ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.