Back to Top

ಶಿವಾಜಿ ಮಹಾರಾಜ್ ಬಯೋಪಿಕ್‌ ರಿಷಬ್ ಶೆಟ್ಟಿ ವಿರುದ್ಧ ಪರ ವಿರೋಧದ ಚರ್ಚೆ

SSTV Profile Logo SStv December 4, 2024
ರಿಷಬ್ ಶೆಟ್ಟಿ ವಿರುದ್ಧ ಪರ ವಿರೋಧದ ಚರ್ಚೆ
ರಿಷಬ್ ಶೆಟ್ಟಿ ವಿರುದ್ಧ ಪರ ವಿರೋಧದ ಚರ್ಚೆ
ಶಿವಾಜಿ ಮಹಾರಾಜ್ ಬಯೋಪಿಕ್‌ ರಿಷಬ್ ಶೆಟ್ಟಿ ವಿರುದ್ಧ ಪರ ವಿರೋಧದ ಚರ್ಚೆ ನಟ ರಿಷಬ್ ಶೆಟ್ಟಿ ಛತ್ರಪತಿ ಶಿವಾಜಿ ಮಹಾರಾಜ್ ಬಯೋಪಿಕ್‌ನಲ್ಲಿ ನಟಿಸಲು ಒಪ್ಪಿಕೊಂಡಿರುವುದರಿಂದ ಕನ್ನಡಿಗರ ನಡುವೆ ತೀವ್ರ ಚರ್ಚೆ ನಡೆಯುತ್ತಿದೆ. ರಿಷಬ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶಿವಾಜಿ ಮಹಾರಾಜ್ ಲುಕ್‌ ಹಂಚಿಕೊಂಡಿದ್ದು, "ಮಹಾನ್ ಯೋಧನ ಜೀವನವನ್ನು ತೆರೆಗೆ ತರುವ ಗೌರವ" ಎಂದು ಹೇಳಿದರು. ಆದರೆ, ಶಿವಾಜಿ ಅವರ ದಾಳಿಗಳನ್ನು ನೆನಪಿಸಿಕೊಂಡು, ಕುಂದಾಪುರ ಮತ್ತು ಬಸ್ರೂರು ಪೀಡಿತವಾಗಿದ್ದ ಇತಿಹಾಸವನ್ನು ಉಲ್ಲೇಖಿಸಿ, ಕೆಲ ಕನ್ನಡಿಗರು ರಿಷಬ್‌ ಅವರ ನಟ ರಿಷಬ್ ಶೆಟ್ಟಿ ಛತ್ರಪತಿ ಶಿವಾಜಿ ಮಹಾರಾಜ್ ಬಯೋಪಿಕ್‌ನಲ್ಲಿ ನಟಿಸಲು ಒಪ್ಪಿಕೊಂಡಿರುವುದರಿಂದ ಕನ್ನಡಿಗರ ನಡುವೆ ತೀವ್ರ ಚರ್ಚೆ ನಡೆಯುತ್ತಿದೆ. ರಿಷಬ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶಿವಾಜಿ ಮಹಾರಾಜ್ ಲುಕ್‌ ಹಂಚಿಕೊಂಡಿದ್ದು, "ಮಹಾನ್ ಯೋಧನ ಜೀವನವನ್ನು ತೆರೆಗೆ ತರುವ ಗೌರವ" ಎಂದು ಹೇಳಿದರು. ಆದರೆ, ಶಿವಾಜಿ ಅವರ ದಾಳಿಗಳನ್ನು ನೆನಪಿಸಿಕೊಂಡು, ಕುಂದಾಪುರ ಮತ್ತು ಬಸ್ರೂರು ಪೀಡಿತವಾಗಿದ್ದ ಇತಿಹಾಸವನ್ನು ಉಲ್ಲೇಖಿಸಿ, ಕೆಲ ಕನ್ನಡಿಗರು ರಿಷಬ್‌ ಅವರ ಈ ಆಯ್ಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಮ್ಮ ಮಣ್ಣಿನ ಕಥೆಗಳನ್ನು ಹೇಳಿ” ಎಂಬ ಹಕ್ಕೊತ್ತಾಯದೊಂದಿಗೆ ಹಲವರು ಈ ಬಯೋಪಿಕ್‌ ಕೈಬಿಡುವಂತೆ ಮನವಿ ಮಾಡಿದ್ದಾರೆ. ಈ ಕುರಿತು ರಿಷಬ್ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಚಿತ್ರವು 2027ರ ಜನವರಿ 21ರಂದು ಬಿಡುಗಡೆಯಾಗಲಿದ್ದು, ಪ್ರೇಕ್ಷಕರು ನಿರೀಕ್ಷೆಯಲ್ಲಿದ್ದಾರೆ. ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಮ್ಮ ಮಣ್ಣಿನ ಕಥೆಗಳನ್ನು ಹೇಳಿ” ಎಂಬ ಹಕ್ಕೊತ್ತಾಯದೊಂದಿಗೆ ಹಲವರು ಈ ಬಯೋಪಿಕ್‌ ಕೈಬಿಡುವಂತೆ ಮನವಿ ಮಾಡಿದ್ದಾರೆ. ಈ ಕುರಿತು ರಿಷಬ್ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಚಿತ್ರವು 2027ರ ಜನವರಿ 21ರಂದು ಬಿಡುಗಡೆಯಾಗಲಿದ್ದು, ಪ್ರೇಕ್ಷಕರು ನಿರೀಕ್ಷೆಯಲ್ಲಿದ್ದಾರೆ.