ರಾಣಾ ದಗ್ಗುಬಾಟಿಗೆ ಕನ್ನಡ ಕಲಿಸಿದ ರಿಷಬ್ ಶೆಟ್ಟಿ


ರಾಣಾ ದಗ್ಗುಬಾಟಿಗೆ ಕನ್ನಡ ಕಲಿಸಿದ ರಿಷಬ್ ಶೆಟ್ಟಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ತಮ್ಮ ಬ್ಲಾಕ್‌ಬಸ್ಟರ್ ಚಿತ್ರ ‘ಕಾಂತಾರ ಚಾಪ್ಟರ್ 1’ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರೂ, ತೆಲುಗು ನಟ ರಾಣಾ ದಗ್ಗುಬಾಟಿಗೆ ಕನ್ನಡ ಕಲಿಸುವುದರಲ್ಲಿ ಖುಷಿ ಪಟ್ಟಿದ್ದಾರೆ. ರಾಣಾ ದಗ್ಗುಬಾಟಿ ‘ದಿ ರಾಣಾ ದಗ್ಗುಬಾಟಿ ಶೋ’ಗಾಗಿ ಕುಂದಾಪುರದ ಕೆರಾಡಿಗೆ ಬಂದು ರಿಷಬ್ ಶೆಟ್ಟಿಯೊಂದಿಗೆ ಸಂದರ್ಶನ ನಡೆಸಿದ್ದಾರೆ.
ಕನ್ನಡ ಭಾಷೆಯ ಮೇಲೆ ಆಸಕ್ತಿ ತೋರಿದ ರಾಣಾಗೆ ರಿಷಬ್ ಶೆಟ್ಟಿ ರಾಜ್‌ಕುಮಾರ್ ಅವರ ಪ್ರಸಿದ್ಧ ಡೈಲಾಗ್ ‘ಹೇಳು ಪಾರ್ಥ’ ಕಲಿಸಿಸಿದ್ದಾರೆ. ಕೆರಾಡಿಯ ಸರ್ಕಾರಿ ಶಾಲೆಗೆ ಭೇಟಿ ನೀಡಿದ ರಾಣಾ ಕನ್ನಡ ಶೀಘ್ರವೇ ಕಲಿಯುವುದಕ್ಕೆ ಪ್ರಯತ್ನಿಸಿದರು. ಈ ನಡೆಯನ್ನು ಕನ್ನಡಿಗರು ಮೆಚ್ಚಿ "ಭೇಷ್" ಎಂದಿದ್ದಾರೆ.
ಇವರೊಂದಿಗೆ ಕುಡ್ಲದ ಬೆಡಗಿ ನೇಹಾ ಶೆಟ್ಟಿಯೂ ಇದ್ದು, ಸಿನಿಮಾ ನಗರಗಳಲ್ಲಿ ಮಾತ್ರ ಮಾಡಬೇಕು ಎಂಬ ಸಾಮಾಜಿಕ ಕಲ್ಪನೆಗೆ ತಿರುಗೇಟು ನೀಡಿದ್ದು, ಕನ್ನಡಿಗರ ಪ್ರೀತಿ ಗೆದ್ದಿದ್ದಾರೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
