ನಟ ಅನ್ನೋ ಕಾರಣಕ್ಕೆ ಆರೋಪ ಹೊರಿಸುವುದು ಬೇಸರಕಾರ ರಶ್ಮಿಕಾ ಮಂದಣ್ಣ


ನಟ ಅನ್ನೋ ಕಾರಣಕ್ಕೆ ಆರೋಪ ಹೊರಿಸುವುದು ಬೇಸರಕಾರ ರಶ್ಮಿಕಾ ಮಂದಣ್ಣ ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್‌ಗೆ ತೆಲಂಗಾಣ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈ ಕುರಿತಂತೆ ‘ಪುಷ್ಪ 2’ ನಟಿ ರಶ್ಮಿಕಾ ಮಂದಣ್ಣ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
“ನಾನು ಏನು ನೋಡಿದ್ದೇನೆ ಎಂಬುದನ್ನು ನಂಬಲು ಕಷ್ಟವಾಗುತ್ತಿದೆ. ಈ ಘಟನೆ ನಡೆದಿದೆ ಎಂಬುದೇ ನಿರೀಕ್ಷಿತವಿಲ್ಲ. ನಟ ಅನ್ನೋ ಕಾರಣಕ್ಕೆ ಮಾತ್ರ ಆರೋಪ ಹೊರಿಸುವುದನ್ನು ನೋಡುವುದು ಬೇಸರಕಾರ,” ಎಂದು ಅವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಯಶಸ್ಸಿನ ಖುಷಿಯಲ್ಲಿರುವ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಜಾಮೀನು ಸುದ್ದಿ ನಿರಾಳತೆ ತಂದಿದೆ. ಈ ನಡುವೆ ಸುಕುಮಾರ್ ನಿರ್ದೇಶನದ ‘ಪುಷ್ಪ 2’ 1000 ಕೋಟಿ ಕ್ಲಬ್ ಸೇರುತ್ತಿದ್ದು, ಚಿತ್ರತಂಡದಲ್ಲಿ ಸಂತೋಷದ ವಾತಾವರಣವಿದೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
