Back to Top

ಛತ್ರಪತಿ ಶಿವಾಜಿ ಮಹಾರಾಜ್‌ ಪಾತ್ರದಲ್ಲಿ ರಿಷಬ್ ಶೆಟ್ಟಿ ಫಸ್ಟ್ ಲುಕ್ ರಿವೀಲ್ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಖ್ಯಾತ ಇತಿಹಾಸದ ಪುರುಷ ಛತ್ರಪತಿ ಶಿವಾಜಿ ಮಹಾರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ

SSTV Profile Logo SStv December 3, 2024
ಛತ್ರಪತಿ ಶಿವಾಜಿ ಮಹಾರಾಜ್‌ ಪಾತ್ರದಲ್ಲಿ ರಿಷಬ್ ಶೆಟ್ಟಿ
ಛತ್ರಪತಿ ಶಿವಾಜಿ ಮಹಾರಾಜ್‌ ಪಾತ್ರದಲ್ಲಿ ರಿಷಬ್ ಶೆಟ್ಟಿ
ಛತ್ರಪತಿ ಶಿವಾಜಿ ಮಹಾರಾಜ್‌ ಪಾತ್ರದಲ್ಲಿ ರಿಷಬ್ ಶೆಟ್ಟಿ ಫಸ್ಟ್ ಲುಕ್ ರಿವೀಲ್ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಖ್ಯಾತ ಇತಿಹಾಸದ ಪುರುಷ ಛತ್ರಪತಿ ಶಿವಾಜಿ ಮಹಾರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಡೈರೆಕ್ಟರ್ ಸಂದೀಪ್ ಸಿಂಗ್ ಅವರ ಈ ಐತಿಹಾಸಿಕ ಚಿತ್ರದಲ್ಲಿ ರಿಷಬ್ ಶೆಟ್ಟಿಯ ಶೂರ ಲುಕ್‌ ಈಗಾಗಲೇ ಅಭಿಮಾನಿಗಳನ್ನು ಆಕರ್ಷಿಸಿದೆ. ಫಸ್ಟ್ ಲುಕ್ & ರಿಲೀಸ್ ಡೇಟ್ ಖಡ್ಗ ಹಿಡಿದ ಶಿವಾಜಿ ಮಹಾರಾಜನ ರೂಪದಲ್ಲಿ ರಿಷಬ್‌ ಶೆಟ್ಟಿಯ ಪೋಸ್ಟರ್‌ ಬಿಡುಗಡೆಯಾಗಿದ್ದು, ಫ್ಯಾನ್ಸ್‌ ದಿಕ್ಕೆಡುಗುವಂತಿದೆ. ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ 2027ರ ಜನವರಿ 21 ಎಂದು ಘೋಷಿಸಿದೆ. ರಿಷಭ್‌ ಶೆಟ್ಟಿಯ ಹೊಸ ಆವೃತ್ತಿ ‘ಕಾಂತಾರ ಚಾಪ್ಟರ್‌ 1’ ಯಶಸ್ವಿಯಾದ ನಂತರ, ಈ ಬಯೋಪಿಕ್‌ ಮೂಲಕ ರಿಷಬ್ ಶೆಟ್ಟಿ ಹೊಸ ರೀತಿಯ ಪಯಣ ಆರಂಭಿಸುತ್ತಿದ್ದಾರೆ. ಇತಿಹಾಸ ಪ್ರೇಮಿಗಳು ಮತ್ತು ಅಭಿಮಾನಿಗಳು ಈ ಮಹತ್ತರ ಬಯೋಪಿಕ್‌ಗಾಗಿ ಕಾತುರರಾಗಿದ್ದಾರೆ.