‘ಅಯೋಗ್ಯ 2’ಗೆ ಗ್ರೀನ್ ಸಿಗ್ನಲ್ ಸತೀಶ್ ನಿನಾಸಂ-ರಚಿತಾ ರಾಮ್ ಜೋಡಿ ಮತ್ತೆ ಸಜ್ಜು ಕನ್ನಡದ ಸೂಪರ್‌ಹಿಟ್ ಚಿತ್ರ ‘ಅಯೋಗ್ಯ’ ಗೆ ಸೀಕ್ವೆಲ್ ಬರಲು ಸಜ್ಜಾಗಿದೆ


‘ಅಯೋಗ್ಯ 2’ಗೆ ಗ್ರೀನ್ ಸಿಗ್ನಲ್ ಸತೀಶ್ ನಿನಾಸಂ-ರಚಿತಾ ರಾಮ್ ಜೋಡಿ ಮತ್ತೆ ಸಜ್ಜು ಕನ್ನಡದ ಸೂಪರ್‌ಹಿಟ್ ಚಿತ್ರ ‘ಅಯೋಗ್ಯ’ ಗೆ ಸೀಕ್ವೆಲ್ ಬರಲು ಸಜ್ಜಾಗಿದೆ. ರಚಿತಾ ರಾಮ್ ಮತ್ತು ಸತೀಶ್ ನಿನಾಸಂ ಜೋಡಿ ಮತ್ತೆ ‘ಅಯೋಗ್ಯ 2’ ಮೂಲಕ ಬೆಲ್ಲಿ ಪರದೆ ಮೇಲೆ ಮಿಂಚಲಿದ್ದಾರೆ. ಮುಹೂರ್ತ ಫಿಕ್ಸ್ ಚಿತ್ರದ ಮುಹೂರ್ತ ಡಿಸೆಂಬರ್ 11ಕ್ಕೆ ನಿಗದಿಯಾಗಿದ್ದು, ಮಹೇಶ್ ಕುಮಾರ್ ಮತ್ತೊಮ್ಮೆ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಎಂ. ಮುನೇಗೌಡ ಬಂಡವಾಳ ಹೂಡಿದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಕಾದಾಟ ಮುಂದುವರೆಯಲಿದೆ
ಆದಿನದಂತೆ ರಚಿತಾ ರಾಮ್, ಸತೀಶ್, ರವಿಶಂಕರ್, ಶಿವರಾಜ್ ಕೆ.ಆರ್. ಪೇಟೆ ಸೇರಿದಂತೆ ಹಲವು ಕಲಾವಿದರು ಮತ್ತೆ ಪಾತ್ರಗಳನ್ನು ಮುಂದುವರೆಸುತ್ತಿದ್ದಾರೆ. ರವಿಶಂಕರ್ ಮತ್ತು ಸತೀಶ್ ನಡುವಿನ ಕಾದಾಟ, ಲವ್ ಸ್ಟೋರಿ, ಹೊಸ ಟವಿಸ್ಟ್‌ಗಳು ಸಿನಿ ಪ್ರೇಮಿಗಳಿಗೆ ನಿರೀಕ್ಷೆ ಹುಟ್ಟುಹಾಕಿವೆ.
‘ಅಯೋಗ್ಯ 2’ ಹಿಟ್ ಸಿನಿಮಾ ಕಾದು ನೋಡೋಣ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
