ಬಿಗ್ಬಾಸ್ ಕನ್ನಡ 11 ಹೆಣ್ಮಕ್ಕಳ ಹಿಂದೆ ತಿರುಗುತ್ತಿರೋ ಜೊಲ್ಲಾನಾ ತ್ರಿವಿಕ್ರಮ್, ಚೈತ್ರಾ ಮಾತಿಗೆ ಶಿಶಿರ್ ಕಕ್ಕಾಬಿಕ್ಕಿ


ಬಿಗ್ಬಾಸ್ ಕನ್ನಡ 11 ಹೆಣ್ಮಕ್ಕಳ ಹಿಂದೆ ತಿರುಗುತ್ತಿರೋ ಜೊಲ್ಲಾನಾ ತ್ರಿವಿಕ್ರಮ್, ಚೈತ್ರಾ ಮಾತಿಗೆ ಶಿಶಿರ್ ಕಕ್ಕಾಬಿಕ್ಕಿ ಬಿಗ್ಬಾಸ್ ಕನ್ನಡ 11 ಮನೆಯಲ್ಲಿ ದಿನದಿಂದ ದಿನಕ್ಕೆ ನಾಮಿನೇಷನ್ ಹಾಗೂ ಮಾತಿನ ಚಕಮಕಿ ಗರಿಗೆದರುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಪ್ರೋಮೋದಲ್ಲಿ, ತ್ರಿವಿಕ್ರಮ್ ಮತ್ತು ಚೈತ್ರಾ ಕುಂದಾಪುರ ನಡುವೆ ನಡೆದ ಮಾತಿನ ಚರ್ಚೆ ಮನೆಯಲ್ಲಿ ಹೊಸ ತಿರುವು ತಂದುಕೊಟ್ಟಿದೆ. ಮಾತಿನ ಚಕಮಕಿ ನಾಮಿನೇಷನ್ ಪ್ರಕ್ರಿಯೆ ವೇಳೆ ಚೈತ್ರಾ, ತ್ರಿವಿಕ್ರಮ್ ಹಿಂದಿನ ಮಾತುಗಳನ್ನು ನೆನೆಸಿ, "ನೀವು ಮೋಕ್ಷಿತಾಗೆ ಸೈಕೋ ಅಂತೀರಾ?" ಎಂದು ಪ್ರಶ್ನೆ ಮಾಡುತ್ತಾರೆ. ಈ ಮಾತು ಕೇಳಿ ಮೋಕ್ಷಿತಾ ಶಾಕ್ ಆಗುತ್ತಾರೆ. ತ್ರಿವಿಕ್ರಮ್ ಕೂಡ ತೀವ್ರವಾಗಿ ಪ್ರತಿಕ್ರಿಯಿಸಿ, "ಶಿಶಿರ್ ಹೆಣ್ಮಕ್ಕಳ ಹಿಂದೆ ತಿರುಗುತ್ತಿರೋ ಜೊಲ್ಲಾ" ಎಂದು ಹೇಳಿದ್ದೀರಾ ಎಂಬ ಆರೋಪ ಚೈತ್ರಾ ಮಾಡಿ, ಶಿಶಿರ್ಗೆ ಅದನ್ನು ಹೇರುತ್ತಾರೆ. ಶಿಶಿರ್ ಕಕ್ಕಾಬಿಕ್ಕಿ ಈ ಮಾತು ಕೇಳಿದ ಶಿಶಿರ್ ಶಾಕ್ನಲ್ಲೇ ಮಡುವಂತಾಗಿದ್ದಾರೆ. ಜೋರಾಗಿ ತಾವು ತಪ್ಪು ಮಾಡಿಲ್ಲ ಎಂದು ಸಾಬೀತುಪಡಿಸಲು ಪ್ರಯತ್ನಿಸಿದ್ದಾರೆ. ಇದರ ನಡುವೆ, ಮನೆಯಲ್ಲಿ ಒಡಕು ಹೆಚ್ಚಾಗಿ, ಇಬ್ಬರು ತಂಡಗಳು ತಮ್ಮದೇ ಆದ ಪಟ್ಟು ಹಿಡಿಯುತ್ತಿದ್ದಂತೆಯೇ, ಬಿಗ್ಬಾಸ್ ಮನೆಯಲ್ಲಿ ಉತ್ಸಾಹದ ಜೊತೆಗೆ ವಿವಾದಗಳೂ ಮುಗಿಯುವುದಿಲ್ಲ. ಬಿಗ್ಬಾಸ್ ದಿನದಿಂದ ದಿನಕ್ಕೆ ಮತ್ತಷ್ಟು ಕುತೂಹಲ ಹೆಚ್ಚಿಸುತ್ತಿದ್ದು, ಮುಂದಿನ ದಿನಗಳಲ್ಲಿ ಈ ಚರ್ಚೆಗಳು ಯಾವ ತಿರುವು ತಾಳುತ್ತವೆ ಎಂಬುದಕ್ಕೆ ಎಲ್ಲರೂ ಕಾತರರಾಗಿದ್ದಾರೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
