ಬೋಟ್ ಒಳಗೆ ಹಾಟ್ ಲುಕ್‌ನಲ್ಲಿ ದೀಪಿಕಾ ದಾಸ್ – ಮಿನಿ ಡ್ರೆಸ್‌ನಲ್ಲಿ ಮೆರೆದ ಫೋಟೋಗಳು ವೈರಲ್!


ಕನ್ನಡದ ಟಿವಿ ಪ್ರೇಕ್ಷಕರ ಮನಸ್ಸು ಗೆದ್ದ ನಟಿ ದೀಪಿಕಾ ದಾಸ್, 'ನಾಗಿಣಿ' ಸೀರಿಯಲ್ ಹಾಗೂ 'ಬಿಗ್ ಬಾಸ್' ರಿಯಾಲಿಟಿ ಶೋ ಮೂಲಕ ಸ್ಥಾನವನ್ನು ಹೊಂದಿದ್ದಾರೆ. ಇತ್ತೀಚೆಗೆ “ಸೋಷಿಯಲ್ ಮೀಡಿಯಾದಿಂದ ದೂರ” ಎಂದು ಹೇಳಿದ್ದ ದೀಪಿಕಾ, ಇದೀಗ ಪುನಃ ಆಕ್ಟಿವ್ ಆಗಿದ್ದು, ಹೊಸ ಫೋಟೋಶೂಟ್‌ಗಳಿಂದ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿರುವ ಹೊಸ ಫೋಟೋಗಳಲ್ಲಿ ದೀಪಿಕಾ ದಾಸ್ ಬೋಟ್‌ನಲ್ಲಿ ನಿಂತುಕೊಂಡು ಮಿನಿ ಡ್ರೆಸ್ ಧರಿಸಿ ಹಾಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಳಿ ಬಣ್ಣದ ಮಿನಿ ಡ್ರೆಸ್‌ನಲ್ಲಿ ಅವರು ಕೊಡುತ್ತಿರುವ ಎಕ್ಸ್‌ಪ್ರೆಷನ್, ಹಾವಭಾವಗಳು ಅಭಿಮಾನಿಗಳ ಮನ ಸೆಳೆಯುತ್ತಿವೆ.
ಫ್ಯಾನ್ಸ್ ಕಮೆಂಟ್ಸ್‌ನಲ್ಲಿ “ಸೂಪರ್ ದೀಪ್ಸ್”, “ನಿಮ್ಮ ಲುಕ್ ಸಖತ್‌ಗಿದೆ”, “ಡ್ರೆಸ್ ಮಸ್ತ್” ಎಂಬಂತಹ ಪ್ರತಿಕ್ರಿಯೆಗಳು ಹರಿದಾಡುತ್ತಿವೆ. ಈ ಫೋಟೋಗಳು ಇಂಟರ್ನೆಟ್‌ನಲ್ಲಿ ಈಗಾಗಲೇ ವೈರಲ್ ಆಗುತ್ತಿವೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
