"ನಂದಿನಿತುಪ್ಪ" ಲುಕ್‌ಗೆ ಫ್ಯಾನ್ಸ್ ಫಿದಾ: ಸಂಜನಾ ಆನಂದ್‌ಗೆ ಭಾರೀ ಕಾಂಪ್ಲಿಮೆಂಟ್‌ಗಳು


‘ಎಕ್ಕ’ ಚಿತ್ರದ ‘ಬ್ಯಾಂಗಲ್ ಬಂಗಾರಿ’ ಗಾಗಿ ಪ್ರಖ್ಯಾತಿಯಾಗಿರುವ ನಟಿ ಸಂಜನಾ ಆನಂದ್, ಇತ್ತೀಚೆಗೆ ಸೀರೆಯಲ್ಲಿ ಮಿಂಚಿದ ಫೋಟೋ ಶೂಟ್ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ ಈ ಫೋಟೋಗಳು ಭಾರೀ ವೈರಲ್ ಆಗುತ್ತಿದ್ದು, ಅಭಿಮಾನಿಗಳಿಂದ ಶ್ಲಾಘನೆ ಪಡೆಯುತ್ತಿದೆ.
ಸ್ಲೀವ್‌ಲೆಸ್ ಬ್ಲೌಸ್ ಮತ್ತು ಸರಳ ಸೀರೆ ಧರಿಸಿದ ಸಂಜನಾ, ಸಿಂಪಲ್ ಹೇರ್‌ಸ್ಟೈಲ್‌ನೊಂದಿಗೆ ಮಿಂಚಿದ್ದಾರೆ. ಅವರ ಈ ಲುಕ್‌ಗೆ ಅಭಿಮಾನಿಗಳು "ನಂದಿನಿತುಪ್ಪ" ಅಂತ ಫನ್‌ಫುಲ್ ಕಮೆಂಟ್‌ಗಳನ್ನೂ ಮಾಡಿದ್ದು, "ಎಲ್ಲರಿಗೂ ಇಷ್ಟ ಅವರಪ್ಪ.. ಸೀರೆಲಿ ಸಕತ್ತಾಗಿ ಕಾಣುಸ್ತಾರೆ ನಮ್ಮ ನಂದಿನಿತುಪ್ಪ.." ಅನ್ನೋ ಪಂಕ್ತಿಗಳು ವೈರಲ್ ಆಗಿವೆ.
‘ಸಲಗ’ ಚಿತ್ರದ ಮೂಲಕ ಗಮನಸೆಳೆದ ಸಂಜನಾ, ಈಗ ‘ಎಕ್ಕ’ ಚಿತ್ರದ ಮೂಲಕ ಯುವ ಮನಸ್ಸುಗಳನ್ನು ಗೆದ್ದಿದ್ದಾರೆ. ವಿಶೇಷವಾಗಿ ‘ಬ್ಯಾಂಗಲ್ ಬಂಗಾರಿ’ ಹಾಡು ಈಗಾಗಲೇ ಹಿಟ್ ಆಗಿದ್ದು, ಈ ಫೋಟೋ ಶೂಟ್ ಮತ್ತಷ್ಟು ಹೈಪ್ ತರುತ್ತಿದೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
