Back to Top

ಬಿಗ್ ಬಾಸ್ ಕನ್ನಡ ಸೀಸನ್ 11 ರಜತ್ ವಿರುದ್ಧ ಕೋಪಗೊಂಡ ಚೈತ್ರಾ ಕುಂದಾಪುರ ಮನೆಯಲ್ಲಿ ಮಾತಿನ ಸಮರ

SSTV Profile Logo SStv December 5, 2024
ರಜತ್ ವಿರುದ್ಧ ಕೋಪಗೊಂಡ ಚೈತ್ರಾ ಕುಂದಾಪುರ
ರಜತ್ ವಿರುದ್ಧ ಕೋಪಗೊಂಡ ಚೈತ್ರಾ ಕುಂದಾಪುರ
ಬಿಗ್ ಬಾಸ್ ಕನ್ನಡ ಸೀಸನ್ 11 ರಜತ್ ವಿರುದ್ಧ ಕೋಪಗೊಂಡ ಚೈತ್ರಾ ಕುಂದಾಪುರ ಮನೆಯಲ್ಲಿ ಮಾತಿನ ಸಮರ ಬಿಗ್ ಬಾಸ್ ಕನ್ನಡ ಸೀಸನ್ 11 ತನ್ನ 67ನೇ ದಿನಕ್ಕೆ ಕಾಲಿಟ್ಟಿದ್ದು, ಮನೆಯಲ್ಲಿ ಮತ್ತೊಮ್ಮೆ ಗಲಾಟೆ ಉಲ್ಬಣಗೊಂಡಿದೆ. ಕ್ಯಾಪ್ಟನ್ಸಿ ಟಾಸ್ಕ್​​ನಲ್ಲಿ ರಜತ್ ತಂಡ ಜಯ ಸಾಧಿಸಿದ್ದು, ಚೈತ್ರಾ ಕುಂದಾಪುರ ಅವರನ್ನು ಕ್ಯಾಪ್ಟನ್ಸಿ ಓಟದಿಂದ ಹೊರ ಹಾಕಲಾಗಿದೆ. ಇದರಿಂದ ಕೋಪಗೊಂಡ ಚೈತ್ರಾ, ರಜತ್​​ ಜೊತೆ ಭಾರೀ ವಾಗ್ವಾದಕ್ಕೆ ಇಳಿದಿದ್ದಾರೆ. ಕೋಪದ ಹೊತ್ತುವರಿ ಹೆಚ್ಚಿದಂತೆ "ಚೈತ್ರಾ ದಿನೇ ದಿನೇ ಹುಚ್ಚು ಜಾಸ್ತಿ ಮಾಡ್ತಿದ್ದಾರೆ" ಎಂದು ರಜತ್ ವ್ಯಂಗ್ಯವಾಡಿದ್ದಾರೆ. ಮನೆಯಲ್ಲಿ ಈ ಜಿದ್ದಾಜಿದ್ದಿ ಮತ್ತಷ್ಟು ತೀವ್ರಗೊಳ್ಳುವ ನಿರೀಕ್ಷೆ ಇದೆ. ಬಿಗ್ ಬಾಸ್ ಶೋ ಇದೀಗ ರೋಚಕ ತಿರುವು ಪಡೆದುಕೊಳ್ಳುತ್ತಿದೆ.