ರಾಜ ಯುವರಾಣಿಗೆ ಸೆಡ್ಡು ಹೊಡೆಯಲು ಹನುಮಂತನ ಸ್ಕೆಚ್ ಬಿಗ್‌ಬಾಸ್‌ನಲ್ಲಿ ಹೊಸ ತಿರುವು


ರಾಜ ಯುವರಾಣಿಗೆ ಸೆಡ್ಡು ಹೊಡೆಯಲು ಹನುಮಂತನ ಸ್ಕೆಚ್ ಬಿಗ್‌ಬಾಸ್‌ನಲ್ಲಿ ಹೊಸ ತಿರುವು ಬಿಗ್‌ಬಾಸ್ ಮನೆಯಲ್ಲಿ ರಾಜ ಮಂಜು ಮತ್ತು ಯುವರಾಣಿ ಮೋಕ್ಷಿತಾ ವಿರುದ್ಧ ಪ್ರಜೆಗಳ ಅಸಮಾಧಾನ ತಾರಕಕ್ಕೇರಿದೆ. ಹನುಮಂತ, ಧನರಾಜ್ ಮತ್ತು ಗೋಲ್ಡ್ ಸುರೇಶ್ ಈ ಇಬ್ಬರನ್ನು ಪಟ್ಟದಿಂದ ಇಳಿಸಲು ದಂಗೆ ಸ್ಕೆಚ್ ಹಾಕಿದ್ದಾರೆ.
ಹನುಮಂತು, "ಮಂಜು-ಮೋಕ್ಷಿತಾ ಪಟ್ಟದಿಂದ ಇಳಿಯಬೇಕು" ಎಂದು ಧನರಾಜ್ ಬೆಂಬಲದೊಂದಿಗೆ ಬಿಗ್‌ಬಾಸ್ ಎದುರು ಪ್ರಸ್ತಾಪಿಸಿದ್ರು. ಹೊಸ ರಾಜನಾಗಿ ಧನರಾಜ್ ಮತ್ತು ಯುವರಾಣಿಯಾಗಿ ಭವ್ಯಾಕ್ಕನ್ನು ನೇಮಕ ಮಾಡಬೇಕೆಂಬ ಪ್ಲಾನ್ ಹಾಕಿದ್ದಾರೆ.
ಬಿಗ್‌ಬಾಸ್ ಈ ಹೊಸ ತಿರುವಿಗೆ ಸಿದ್ಧರಾಗುತ್ತಾರಾ? ಅಥವಾ ಪ್ರಜೆಗಳ ಪ್ಲಾನ್ ಗೆಲಿಯುತ್ತದೆಯೇ? ಮುಂದಿನ ಎಪಿಸೋಡ್ ರೋಚಕತೆಯ ಕಾದು ನೋಡಬೇಕಾಗಿದೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
