ಗಾಳಿಯಲ್ಲಿ ಬಟ್ಟೆ ಹಾರಿಸುವ ರೀಲ್ಸ್‌ಗೆ ‘ನಿವಿ’ ಅಂಬಾಸಿಡರ್ – ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್!


ಬಿಗ್ ಬಾಸ್ ಖ್ಯಾತಿ ನಟಿ ನಿವೇದಿತಾ ಗೌಡ, ನಿವಿ, ತಮ್ಮ ಇನ್‌ಸ್ಟಾಗ್ರಾಂ ರೀಲ್ಸ್ ಮೂಲಕ ಮತ್ತೆ ಟ್ರೆಂಡ್ ಸೆಟ್ ಮಾಡಿದ್ದಾರೆ. ವಾರಕ್ಕೆ ಕನಿಷ್ಟ ಎರಡು ಬೋಲ್ಡ್ ಲುಕ್‌ಗಳ ರೀಲ್ಸ್ ಅಪ್ಲೋಡ್ ಮಾಡದೇ ನಿದ್ರೆಮಾಡೋದು ಸಾಧ್ಯವಿಲ್ಲ ಅಂದಂತೆ! ಇತ್ತೀಚೆಗೆ ಅವರು ಶೇರ್ ಮಾಡಿದ ಗಾಳಿಯಲ್ಲಿ ಸ್ಕರ್ಟ್ ಹಾರುವ ವಿಡಿಯೋ ಇಂಟರ್ನೆಟ್ ನಲ್ಲಿ ಹವಾ ಸೃಷ್ಟಿಸಿದೆ.
ಅರ್ಧ ತುಂಡು ಬಟ್ಟೆಯಲ್ಲಿನ ರೀಲ್ಸ್ ಮತ್ತು ನಿರಾಳ ನಡವಳಿಕೆಯಿಂದ ಪಡ್ಡೆ ಹೃದಯ ಗೆದ್ದಿರುವ ನಿವಿ, ಕಾಮೆಂಟ್ಸ್ ಬಗ್ಗೆ "ಡೋಂಟ್ ಕೇರ್" ಎನ್ನುವ ನಿಲುವು ಇಟ್ಟುಕೊಂಡಿದ್ದಾರೆ. ಕೆಲವೇ ಗಂಟೆಗಳಲ್ಲಿ ಸಾವಿರಾರು ಲೈಕ್ಸ್, ಕಾಮೆಂಟ್ಸ್‌ಗಳನ್ನು ಕಲೆ ಹಾಕಿದ ಈ ವಿಡಿಯೋ, ‘ಗಾಳಿಯಲ್ಲಿ ಬಟ್ಟೆ ಹಾರಿಸುವ ರೀಲ್ಸ್‌ಗೆ ನಿವಿ ಅಂಬಾಸಿಡರ್’ ಎನ್ನಿಸಿಕೊಳ್ಳುವ ಮಟ್ಟಿಗೆ ಪ್ರಭಾವ ಬೀರಿದೆ.
ಸೋಶಿಯಲ್ ಮೀಡಿಯಾ ಫೇಮಸ್ ಆಗಿರುವ ನಿವೇದಿತಾ, ಈ ರೀತಿಯ ವಿಡಿಯೋಗಳ ಮೂಲಕ ಹೆಚ್ಚು ವೀವ್ಸ್ ಗಳಿಸಿ ಆರ್ಥಿಕ ಲಾಭವೂ ಪಡೆಯುತ್ತಿದ್ದಾರೆ.
Related posts
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
