Back to Top

ಬ್ಯೂಟಿ ತನಿಷಾ ಕುಪ್ಪಂಡಾ ಜೊತೆ ಹನುಮಂತು ಮಸ್ತ್ ಸ್ಟೆಪ್ಸ್​ ಕೆಂಗಣ್ಣಿನಿಂದ ಗುರಾಯಿಸಿದ ‘ಬೆಂಕಿ’

SSTV Profile Logo SStv December 9, 2024
ಬ್ಯೂಟಿ ತನಿಷಾ ಕುಪ್ಪಂಡಾ ಜೊತೆ ಹನುಮಂತು ಮಸ್ತ್ ಸ್ಟೆಪ್ಸ್
ಬ್ಯೂಟಿ ತನಿಷಾ ಕುಪ್ಪಂಡಾ ಜೊತೆ ಹನುಮಂತು ಮಸ್ತ್ ಸ್ಟೆಪ್ಸ್
ಬ್ಯೂಟಿ ತನಿಷಾ ಕುಪ್ಪಂಡಾ ಜೊತೆ ಹನುಮಂತು ಮಸ್ತ್ ಸ್ಟೆಪ್ಸ್​ ಕೆಂಗಣ್ಣಿನಿಂದ ಗುರಾಯಿಸಿದ ‘ಬೆಂಕಿ’ ಬಿಗ್ ಬಾಸ್ ಕನ್ನಡ ಸೀಸನ್ 11 ಸ್ಪರ್ಧಿಗಳಿಗೆ ಈ ವಾರ ಭರ್ಜರಿ ಸರ್ಪ್ರೈಸ್ ಸಿಕ್ಕಿದೆ. ಸೀಸನ್ 10ರ ಹಳೆಯ ಸ್ಪರ್ಧಿಗಳು ಮನೆಗೆ ಎಂಟ್ರಿ ಕೊಟ್ಟು, ಮನೆಯಲ್ಲಿನ ವಾತಾವರಣವನ್ನು ಸಂಭ್ರಮಕರವಾಗಿ ಮಾಡಿದ್ದು, ಎಲ್ಲರೂ ನಗುವಿನ ಹೊರಟಿದ್ದಾರೆ. ಹನುಮಂತು ಮತ್ತು ತನಿಷಾ ಕುಪ್ಪಂಡಾ "ಚುಟು ಚುಟು ಅಂತೈತೆ" ಹಾಡಿಗೆ ನೃತ್ಯ ಮಾಡಿದ್ದು, ಮನೆಯಲ್ಲಿ ಎಲ್ಲರ ಗಮನ ಸೆಳೆಯಿತು. ತನಿಷಾ ಅವರ ಕೆಂಗಣ್ಣಿನಿಂದ ಹನುಮಂತು ನಾಚಿ ನೀರಾಗಿ ಹಾಸ್ಯಮಯ ಕ್ಷಣ ಸೃಷ್ಟಿಸಿದರು. ಇನ್ನು ತುಕಾಲಿ ಸಂತು ಮತ್ತು ವರ್ತೂರು ಸಂತೋಷ ಅವರ ಎಂಟ್ರಿ ಮನೆಯಲ್ಲಿ ಮಜಾವನ್ನು ಹೆಚ್ಚಿಸಿದೆ. ಸಂತು "ಮಾವ ಮಾವ" ಹಾಡಿ ಹನುಮಂತುವನ್ನು ಹಾಸ್ಯಪ್ರಜ್ಞೆಯಿಂದ ಕಾಡಿ ಎಲ್ಲರಲ್ಲೂ ನಗುವು ಮೂಡಿಸಿದರು. ಹಳೆಯ ಸ್ಪರ್ಧಿಗಳ ಈ ವಿಶೇಷ ಭೇಟಿ ಮನೆಯಲ್ಲಿ ಹೊಸ ಉತ್ಸಾಹ ತುಂಬಿ, ಬಿಗ್ ಬಾಸ್ ಮನೆಗೆ ಮತ್ತಷ್ಟು ರಂಗು ತಂದಿದೆ.